ADVERTISEMENT

ಚಿತ್ರಾವಳಿ | ಪದ್ಮ ಲಕ್ಷ್ಮಿ ಬಿಕಿನಿಯಲ್ಲೂ ಬಿಂದಾಸ್‌: 50ರ ಹರೆಯದಲ್ಲೂ 30ರ ಉತ್ಸಾಹ!

ಪದ್ಮಲಕ್ಷ್ಮಿ ಭಾರತೀಯ ಮೂಲದ ಅಮೆರಿಕದ ರೂಪದರ್ಶಿ. ಖ್ಯಾತ ಟಿ.ವಿ. ನಿರೂಪಕಿಯೂ ಹೌದು. ಅದೆಲ್ಲಕ್ಕಿಂತಲೂ ಆಕೆ ವಿಶ್ವದ ಪ್ರಸಿದ್ಧ ಆಹಾರ ತಜ್ಞೆ. ಟಿ.ವಿ.ಯಲ್ಲಿ ಪಾಕ ಶಾಸ್ತ್ರ ಕುರಿತ ಕಾರ್ಯಕ್ರಮ ನಡೆಸಿಕೊಡುವ ಮೂಲಕ ಆಕೆ ಅಮೆರಿಕದಲ್ಲಿ ಮನೆಮಾತಾಗಿದ್ದಾರೆ.ತಮಿಳುನಾಡು ಮೂಲದ ಪದ್ಮ ಲಕ್ಷ್ಮಿ 50ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ನನಗೆ 50ರ ಹರೆಯವಾದರೂ 30 ಉತ್ಸಾಹವಿದೆ ಎಂದು ಬಿಕಿನಿ ಚಿತ್ರಗಳನ್ನು ಪೋಸ್ಟ್‌ ಮಾಡುವ ಮೂಲಕ ಜೀವನ ಪ್ರೀತಿಯ ಸಂದೇಶ ರವಾನಿಸಿದ್ದಾರೆ.

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2020, 5:58 IST
Last Updated 3 ಸೆಪ್ಟೆಂಬರ್ 2020, 5:58 IST
ಪದ್ಮ ಲಕ್ಷ್ಮಿ
ಪದ್ಮ ಲಕ್ಷ್ಮಿ   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.