ADVERTISEMENT

PHOTOS | ಸ್ಟೈಲಿಶ್‌ ಲುಕ್‌ನಲ್ಲಿ ಬಹುಭಾಷಾ ನಟಿ ಕೀರ್ತಿ ಸುರೇಶ್‌

ನಟಿ ಕೀರ್ತಿ ಸುರೇಶ್‌ ಅವರು ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹೊಸ ಚಿತ್ರಗಳನ್ನು ಹಂಚಿಕೊಂಡಿದ್ದು, ನಟಿ ಸ್ಟೈಲಿಶ್‌ ಲುಕ್‌ನಲ್ಲಿ ಮಿಂಚಿದ್ದಾರೆ.

​ಪ್ರಜಾವಾಣಿ ವಾರ್ತೆ
Published 13 ಜನವರಿ 2025, 7:11 IST
Last Updated 13 ಜನವರಿ 2025, 7:11 IST
<div class="paragraphs"><p>ನಟಿ ಕೀರ್ತಿ ಸುರೇಶ್‌</p></div>

ನಟಿ ಕೀರ್ತಿ ಸುರೇಶ್‌

   

ಇನ್‌ಸ್ಟಾಗ್ರಾಮ್ ಚಿತ್ರ 

ನಟಿ ಕೀರ್ತಿ ಸುರೇಶ್‌

ADVERTISEMENT

ಮಹಾನಟಿ ಚಿತ್ರದ ಮೂಲಕ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ದಕ್ಷಿಣ ಭಾರತದ ನಟಿ ಕೀರ್ತಿ ಸುರೇಶ್ ಅವರು ತಮ್ಮ ಬಹುಕಾಲದ ಗೆಳೆಯ ಆ್ಯಂಟನಿ ಥಟ್ಟಿಲ್ ಅವರನ್ನು ವಿವಾಹವಾಗಿದ್ದಾರೆ.

ಬೇಬಿ ಜಾನ್‌ ಸಿನಿಮಾ ಮೂಲಕ ಕೀರ್ತಿ ಸುರೇಶ್‌ ಹಿಂದಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ.

ನಟಿ ಕೀರ್ತಿ ಸುರೇಶ್‌

ನಟಿ ಕೀರ್ತಿ ಸುರೇಶ್‌

ನಟಿ ಕೀರ್ತಿ ಸುರೇಶ್‌

ನಟಿ ಕೀರ್ತಿ ಸುರೇಶ್‌

ನಟಿ ಕೀರ್ತಿ ಸುರೇಶ್‌

ನಟಿ ಕೀರ್ತಿ ಸುರೇಶ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.