ADVERTISEMENT

‘ಕರ್ನಾಟಕದ ಅಳಿಯ’ ಪ್ರಥಮ್‌

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2021, 8:39 IST
Last Updated 24 ಫೆಬ್ರುವರಿ 2021, 8:39 IST
‘ಕರ್ನಾಟಕದ ಅಳಿಯ’ ಚಿತ್ರದ ಪೋಸ್ಟರ್‌ (ಫೇಸ್‌ಬುಕ್‌ ಚಿತ್ರ)
‘ಕರ್ನಾಟಕದ ಅಳಿಯ’ ಚಿತ್ರದ ಪೋಸ್ಟರ್‌ (ಫೇಸ್‌ಬುಕ್‌ ಚಿತ್ರ)   

ನಟ ಪ್ರಥಮ್‌ ಈಗ ‘ಕರ್ನಾಟಕದ ಅಳಿಯ’ ಆಗುವತ್ತ ಹೆಜ್ಜೆ ಹಾಕಿದ್ದಾರೆ. ಇಂದು (ಫೆ. 24) ಸಂಜೆ ಚಿತ್ರದ ಟೀಸರ್‌ ಬಿಡುಗಡೆ ಮಾಡುವುದಾಗಿಯೂ ಅವರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.

‘ಈ ಟೀಸರನ್ನು ಹುಡುಗರು ಹಂಚಿಕೊಂಡು ನಗುತ್ತಾರೆ. ಹುಡುಗಿಯರು ಗುಟ್ಟಾಗಿ ಹಂಚಿಕೊಳ್ಳುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಅವರು ಟೀಸರ್‌ ಬಗೆಗೆ ಕುತೂಹಲ ಹುಟ್ಟಿಸಿದ್ದಾರೆ.

ಈಗಾಗಲೇ ಅವರು ನಟಿಸಿರುವ ‘ನಟ ಭಯಂಕರ’ ಚಿತ್ರ ಜೂನ್‌ನಲ್ಲಿ ತೆರೆಗೆ ಬರಲಿದೆಯಂತೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.