ADVERTISEMENT

ಸೆಲೆಬ್ರಿಟಿ Live: ನಟ ಪೃಥ್ವಿ ಅಂಬಾರ್‌ ಜೊತೆ 'ಭುವನಂ-ಗಗನಂ' ವಿಶೇಷ ಮಾತುಕತೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2022, 5:31 IST
Last Updated 2 ಜುಲೈ 2022, 5:31 IST
ಸೆಲೆಬ್ರಿಟಿ Live
ಸೆಲೆಬ್ರಿಟಿ Live   

ಬೆಂಗಳೂರು: ಪ್ರಜಾವಾಣಿಯ ಶನಿವಾರದ ವಿಶೇಷ ಕಾರ್ಯಕ್ರಮ ಸೆಲೆಬ್ರಿಟಿ Liveನಲ್ಲಿ ನಟ ಪೃಥ್ವಿ ಅಂಬಾರ್‌ ಪಾಲ್ಗೊಂಡಿದ್ದಾರೆ. ಬಿಡುಗಡೆಗೆ ಸಿದ್ಧಗೊಂಡಿರುವ 'ಭುವನಂ-ಗಗನಂ' ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.