ADVERTISEMENT

ಫೋಟೊ ಆಲ್ಬಂ | ರಮೇಶ್‌ ಅರವಿಂದ್‌ ಪುತ್ರಿ ನಿಹಾರಿಕಾ ಮದುವೆಯ ಚಿತ್ರಾವಳಿ

ಚಂದನವನದ ಖ್ಯಾತ ನಟ, ನಿರ್ದೇಶಕ ರಮೇಶ್‌ ಅರವಿಂದ್‌ ಪುತ್ರಿ ನಿಹಾರಿಕಾ ಅವರ ವಿವಾಹ ಕಾರ್ಯಕ್ರಮ ಇಂದು ಬೆಂಗಳೂರಿನ ಖಾಸಗಿ ರೆಸಾರ್ಟ್‌ವೊಂದರಲ್ಲಿ ನಡೆಯಿತು. ನಿಹಾರಿಕಾ ಅವರನ್ನು ಅಕ್ಷಯ್ ವರಿಸಿದ್ದಾರೆ. ಇಬ್ಬರು ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2020, 15:23 IST
Last Updated 28 ಡಿಸೆಂಬರ್ 2020, 15:23 IST
ನಿಹಾರಿಕಾ ಮತ್ತು ಅಕ್ಷಯ್
ನಿಹಾರಿಕಾ ಮತ್ತು ಅಕ್ಷಯ್   
ನಿಹಾರಿಕಾ, ರಮೇಶ್‌ ಅರವಿಂದ್
ನಿಹಾರಿಕಾ ಮತ್ತು ಅಕ್ಷಯ್
ನಿಹಾರಿಕಾ ಮತ್ತು ಅಕ್ಷಯ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.