ADVERTISEMENT

Video | Kantara A legend Chapter - 1: ಕದಂಬರ ಕಾಲಕ್ಕೆ ರಿಷಬ್‌!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ನವೆಂಬರ್ 2023, 14:07 IST
Last Updated 30 ನವೆಂಬರ್ 2023, 14:07 IST

2024ರ ಮೋಸ್ಟ್‌ ಎಕ್ಸ್‌ಪೆಕ್ಟೆಡ್‌ ಸಿನಿಮಾವೆಂದೇ ಹೇಳಲಾಗ್ತಿರೋ ಕಾಂತಾರ ಸಿನಿಮಾದ ಪ್ರೀಕ್ವೆಲ್‌ ಸೆಟ್ಟೇರಿದೆ. ಇದೇ ಮಾಸಾಂತ್ಯಕ್ಕೆ ಶೂಟಿಂಗ್‌ ಆರಂಭಿಸಲಿರೋ ರಿಷಬ್‌, 2024ಕ್ಕೆ ಸಿನಿಮಾ ರಿಲೀಸ್‌ ಮಾಡ್ತಾರಂತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.