ನಟಿ ಅಮೂಲ್ಯ ಅವರು ಇತ್ತಿಚೆಗೆ ಕುಟುಂಬದೊಂದಿಗೆ ಫೋಟೊ ಹಂಚಿಕೊಂಡಿದ್ದಾರೆ
ಚಿತ್ರಕೃಪೆ: nimmaamulya
ಕೆಂಪು ಬಣ್ಣ ಲೆಹೆಂಗಾ ತೊಟ್ಟು ಮೆಟ್ಟಿಲುಗಳ ಮೇಲೆ ನಿಂತು ಅಮೂಲ್ಯ ಪೋಸ್ ನೀಡಿದ್ದಾರೆ
ಇಬ್ಬರು ಮಕ್ಕಳಿಗೆ ಜುಬ್ಬಾ ತೊಡಿಸಿದ ಅಮೂಲ್ಯ ಪತಿಯೂ ಬಿಳಿ ಬಣ್ಣದ ಉಡುಗೆ ತೊಟ್ಟಿದ್ದಾರೆ
ಕುಟುಂಬದೊಂದಿಗೆ ಅಮೂಲ್ಯ ಕಾಣಿಸಿಕೊಂಡಿದ್ದು ಹೀಗೆ
ಚಂದನವನದಲ್ಲಿ ಇಂದಿಗೂ ಬೇಡಿಕೆ ಇರುವ ನಟಿ ಅಮೂಲ್ಯ
ಗಜಕೇಸರಿ, ಕೃಷ್ಣ ರುಕ್ಕು, ಮಾಸ್ತಿಗುಡಿ ಸೇರಿದಂತೆ ಇನ್ನು ಹಲವು ಕನ್ನಡ ಸಿನಿಮಾಗಳಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
2017ರ ಮೇ 12ರಂದು ಉದ್ಯಮಿ ಜಗದೀಶ್ ಆರ್ ಚಂದ್ರ ಅವರನ್ನು ವಿವಾಹವಾದರು. ಇವರು ಅವಳಿ ಗಂಡು ಮಕ್ಕಳಿಗೆ ತಾಯಿಯಾಗಿದ್ದಾರೆ. ತಮ್ಮ ಮಕ್ಕಳಿಗೆ ಅಥರ್ವ್ ಹಾಗೂ ಆದವ್ ಅಂತ ಹೆಸರಿಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.