ಚಂದನವನದಲ್ಲಿ ಬಹುಬೇಡಿಕೆಯ ನಟಿಯರ ಪಟ್ಟಿಯಲ್ಲಿ ಆಶಿಕಾ ರಂಗನಾಥ್ ಮುಂಚೂಣಿಯಲ್ಲಿರುತ್ತಾರೆ.
ಚಿತ್ರ ಕೃಪೆ: ashika_rangnath
ಆಶಿಕಾ ಅವರು ಇತ್ತೀಚೆಗೆ ಸಹೋದರಿಯ ಮದುವೆಯಲ್ಲಿ ಸಖತ್ ಅಗಿ ಮಿಂಚಿದ್ದಾರೆ
ಸಹೋದರಿಯ ಮದುವೆಯ ಸಂಗೀತ ಕಾರ್ಯಕ್ರಮದ ವೇಳೆ ಧರಿಸಿದ್ದ ಕಪ್ಪು ಬಣ್ಣದ ಸೀರೆಯ ಫೋಟೊಗಳನ್ನು ಹಂಚಿಕೊಂಡಿದ್ದಾರೆ
ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕೆಲವು ಬ್ಕ್ಯಾಕ್ ಆ್ಯಂಡ್ ವೈಟ್ ಫೋಟೊಗಳನ್ನೂ ಅವರು ಶೇರ್ ಮಾಡಿಕೊಂಡಿದ್ದಾರೆ
ತಮ್ಮ ಉಡುಗೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ
ಓಲೆ, ಸರ, ಸೀರೆಯನ್ನು ಡಿಸೈನ್‌ಮಾಡಿದವರನ್ನು ಟ್ಯಾಗ್ ಮಾಡಿದ್ದಾರೆ
ಕಪ್ಪು ಸೀರೆಯಲ್ಲಿ ಸಿಂಪಲ್ ಮೇಕಪ್‌ನಲ್ಲಿ ಅಂದವಾಗಿ ಕಾಣಿಸಿಕೊಂಡ ಆಶಿಕಾ ರಂಗನಾಥ್
ಚಂದನವನದ ಚಂದದ ನಟಿ ಆಶಿಕಾ ರಂಗನಾಥ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.