ಸಪ್ತಮಿ ಗೌಡ
ಚಂದನವನದ ಚಂದದ ನಟಿ ಸಪ್ತಮಿ ಗೌಡ ದಸರಾ ಹಬ್ಬದ ಸಡಗರದಲ್ಲಿದ್ದಾರೆ
ತಿಳಿ ನೇರಳೆ ಬಣ್ಣದ ಕಾಟನ್ ಸಿಲ್ಕ್ ಸೀರೆಯುಟ್ಟು ಸಪ್ತಮಿ ಫೋಟೊಶೂಟ್ ಮಾಡಿಸಿದ್ದಾರೆ.
ಸೀರೆಗೆ ಒಪ್ಪುವ ಬಳೆ, ಸಾಂಪ್ರದಾಯಿಕ ಓಲೆ, ಸರವನ್ನು ಸಪ್ತಮಿ ಧರಿಸಿದ್ದಾರೆ
ಈ ಕಾಟನ್ ಸಿಲ್ಕ್ ಸೀರೆ ನೋಡಲು ಸುಂದರವಾಗಿದ್ದು ಧರಿಸಲೂ ಹಗುರವಾಗುತ್ತದೆ
ಬಿಳಿ ಹಾಗೂ ಗೋಲ್ಡನ್ ಕಲರ್ ವಿನ್ಯಾಸ ಇರುವುದನ್ನು ಕಾಣಬಹುದಾಗಿದೆ
ಸಿಂಪಲ್ ಕಸೂತಿ ಮಾಡಿರುವ ಬ್ಲೌಸ್ ಸಪ್ತಮಿ ಅವರ ಅಂದವನ್ನು ಇನ್ನಷ್ಟು ಇಮ್ಮಡಿಗೊಳಿಸಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.