ಚಿತ್ರ ಕೃಪೆ: iamsangeethasringeri
ವಿಭಿನ್ನ ನೋಟದಲ್ಲಿ ಫೋಟೊ ಕ್ಲಿಕ್ಕಿಸಿಕೊಂಡ ನಟಿ ಸಂಗೀತಾ ಶೃಂಗೇರಿ
ಚಾರ್ಲಿ 777, ಬಿಗ್‌ಬಾಸ್ ಸೀಸನ್ 10ರ ಮೂಲಕ ನಟಿ ಸಂಗೀತಾ ಶೃಂಗೇರಿ ಅವರು ಜನಪ್ರಿಯತೆ ಪಡೆದುಕೊಂಡರು.
ಜೀನ್ಸ್ ಅಂಗಿ ಧರಿಸಿ ವಿಭಿನ್ನ ನೋಟದಲ್ಲಿ ಕ್ಯಾಮೆರಾಗೆ ಪೋಸ್ ಕೊಟ್ಟಿ ಸಂಗೀತಾ ಶೃಂಗೇರಿ
ಕನ್ನಡ ಬಿಗ್‌ಬಾಸ್ ಸೀಸನ್ 10ರಲ್ಲಿ ಸ್ಪರ್ಧಿಯಾಗಿ ಬಂದು ಎರಡನೇ ರನ್ನರ್ ಅಪ್ ಆಗಿ ಹೊರ ಬಂದಿದ್ದರು.
ಇತ್ತೀಚೆಗೆ ಕಪ್ಪು ಬಿಳಿ ಬಣ್ಣದ ಸೀರೆ ಧರಿಸಿ ರೆಟ್ರೊ ಲುಕ್‌ನಲ್ಲಿ ತೆಗೆಸಿದ ಪೋಟೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ನಟಿ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಫೋಟೊಗಳಿಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.