ADVERTISEMENT

Video | ಸ್ಯಾಂಡಲ್‌ವುಡ್‌ನಲ್ಲಿ ನಿರ್ದೇಶಕರ ಕೊರತೆ ಇದೆ: ರಾಜ್‌ ಬಿ. ಶೆಟ್ಟಿ

ಪ್ರಜಾವಾಣಿ ವಿಶೇಷ
Published 29 ಜನವರಿ 2026, 14:18 IST
Last Updated 29 ಜನವರಿ 2026, 14:18 IST

‘ರಕ್ಕಸಪುರದೋಳ್’ ಸಿನಿಮಾದ ಟ್ರೇಲರ್‌ ಅನ್ನು ಇಂದು ನಟ ಸುದೀಪ್‌ ಅವರು ಬಿಡುಗಡೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಪೊಲಿಸ್‌ ಪಾತ್ರದಲ್ಲಿ ನಟಿಸಿರುವ ರಾಜ್‌ ಬಿ. ಶೆಟ್ಟಿ ತಮ್ಮ ಪಾತ್ರದ ಬಗ್ಗೆ ಮಾತನಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.