ತಮಿಳು ನಟ ಸೂರ್ಯ ಅವರು ಪತ್ನಿ ಜ್ಯೋತಿಕಾ ಅವರೊಂದಿಗೆ ಕೊಲ್ಹಾಪುರದ ಮಹಾಲಕ್ಷ್ಮಿ ಮತ್ತು ಕಾಮಾಕ್ಯ ದೇಗುಲಕ್ಕೆ ಭೇಟಿ ನೀಡಿದ್ದಾರೆ.
ಈ ಕುರಿತು ಜ್ಯೋತಿಕಾ ಅವರು ಕಾಮಕ್ಯಾ ದೇವಿಯೊಂದಿಗಿರುವ ಫೋಟೊವನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದಾರೆ
ಮಹಾಲಕ್ಷ್ಮಿ ದೇಗುಲದಲ್ಲಿ ಜ್ಯೋತಿಕಾ
ದೇವಿಯ ಫೋಟೊ ಹಂಚಿಕೊಂಡ ಜ್ಯೋತಿಕಾ
ಕಾಮಾಕ್ಯಾ ದೇಗುಲದಲ್ಲಿ ಜ್ಯೋತಿಕಾ
ದೇಗುಲದಲ್ಲಿ ದೀಪ ಬೆಳಗಿದ ಜ್ಯೋತಿಕಾ
ಪವಿತ್ರ ಬಟ್ಟೆಯನ್ನು ದೇಗುಲದ ಗಂಟೆಗೆ ಕಟ್ಟಿ ಪ್ರಾರ್ಥಿಸಿದ ಜ್ಯೋತಿಕಾ
ಸೂರ್ಯ ಅವರ ಮುಂದಿನ ಸಿನಿಮಾ ‘ರೆಟ್ರೊ’ ಮೇ 1ರಂದು ಬಿಡುಗಡೆಯಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.