ADVERTISEMENT

ಗರ್ಲ್‌ಫ್ರೆಂಡ್‌ ನಂದಿತಾ ಜನ್ಮದಿನಕ್ಕೆ ವಿದ್ಯುತ್‌ ಜಮ್‌ವಾಲ್‌ರಿಂದ ಶುಭಾಶಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಜನವರಿ 2022, 11:19 IST
Last Updated 8 ಜನವರಿ 2022, 11:19 IST
ವಿದ್ಯುತ್‌ ಜಮ್‌ವಾಲ್‌ ಮತ್ತು ನಂದಿತಾ ಮೆಹತಾನಿ
ವಿದ್ಯುತ್‌ ಜಮ್‌ವಾಲ್‌ ಮತ್ತು ನಂದಿತಾ ಮೆಹತಾನಿ    

ಬಾಲಿವುಡ್‌ ನಟ ವಿದ್ಯುತ್‌ ಜಮ್‌ವಾಲ್‌ ಅವರು ತಮ್ಮ ಗರ್ಲ್‌ಫ್ರೆಂಡ್‌ ಹಾಗೂ ರೂಪದರ್ಶಿ ನಂದಿತಾ ಮೆಹತಾನಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

ಶನಿವಾರ ಎರಡು ವಿಡಿಯೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಅವರು, ‘ಹ್ಯಾಪಿ ಬರ್ತ್‌ಡೇ ನಂದಿತಾ’ ಎಂದು ಬರೆದುಕೊಂಡಿದ್ದಾರೆ.

ನಂದಿತಾ ಮೆಹತಾನಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿಯೂ ವಿದ್ಯುತ್‌ ಜಮ್‌ವಾಲ್‌ ಘೋಷಿಸಿದ್ದರು.

ADVERTISEMENT

ಕಮಾಂಡೊ ಸರಣಿಯ ಚಿತ್ರಗಳಾದ ಜಂಗ್ಲಿ, ಬುಲೆಟ್ ರಾಜಾ, ಖುದಾ ಹಫೀಜ್ ಮತ್ತು ಫೋರ್ಸ್‌ನಂತಹ ಸಾಹಸ ಪ್ರಧಾನ ಚಿತ್ರಗಳಲ್ಲಿ ವಿದ್ಯುತ್‌ ಜಮ್‌ವಾಲ್‌ ನಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.