ADVERTISEMENT

ನಟಿ ಮೌನಿ ರಾಯ್, ಉದ್ಯಮಿ ಸೂರಜ್ ನಂಬಿಯಾರ್ ಮದುವೆ ಫೋಟೊ ಆಲ್ಬಂ...

​ಪ್ರಜಾವಾಣಿ ವಾರ್ತೆ
Published 27 ಜನವರಿ 2022, 12:26 IST
Last Updated 27 ಜನವರಿ 2022, 12:26 IST
ಮೌನಿ ರಾಯ್‌, ಸೂರಜ್‌
ಮೌನಿ ರಾಯ್‌, ಸೂರಜ್‌   

ಬೆಂಗಳೂರು: ನಟಿ ಮೌನಿ ರಾಯ್ ಅವರು ಗೆಳೆಯ, ಉದ್ಯಮಿ ಸೂರಜ್ ನಂಬಿಯಾರ್ ಜತೆ ಗೋವಾದಲ್ಲಿ ಗುರುವಾರ ಮದುವೆಯಾಗಿದ್ದಾರೆ.

ಕುಟುಂಬ ಸದಸ್ಯರು ಮತ್ತು ಚಿತ್ರರಂಗದ ಆಪ್ತರ ಸಮ್ಮುಖದಲ್ಲಿ ಇವರ ವಿವಾಹ ನೆರವೇರಿದೆ.ಸೂರಜ್ ಅವರು ಮಲೆಯಾಳಿ ಕುಟುಂಬದವರಾಗಿದ್ದು, ಮಲೆಯಾಳಂ ಸಂಪ್ರದಾಯದಂತೆ ಗೋವಾದಲ್ಲಿ ಮದುವೆ ನಡೆದಿದೆ.

ಮೌನಿ ರಾಯ್ ಮತ್ತು ಸೂರಜ್ ಮದುವೆಯ ಚಿತ್ರಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅವುಗಳಲ್ಲಿ ಕೆಲವು ಇಲ್ಲಿವೆ...

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.