
ಪ್ರಜಾವಾಣಿ ವಾರ್ತೆಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ನಿನಗಾಗಿ ಸೀರಿಯಲ್ ಕೊನೆಗೊಂಡು ಬಹಳ ದಿನಗಳಾಗಿದೆ. ಆದರೆ ಈ ಸೀರಿಯಲ್ ಕೊನೆಗೊಳ್ಳುವುದಕ್ಕೆ ಕಾರಣ ಏನು ಎನ್ನುವ ಪ್ರಶ್ನೆ ಎಲ್ಲರಲ್ಲಿಯೂ ಇತ್ತು. ಯಾಕೆ ಸೀರಿಯಲ್ ಕೊನೆಯಾಯ್ತು ಅನ್ನೋದರ ಬಗ್ಗೆ ಸೋನಿಯಾ ಪೊನ್ನಮ್ಮ ಮಾತನಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.