ADVERTISEMENT

‘ಪವಾಡ ಪುರುಷ’ ಬಾಳೂ ಮಾಮನನ್ನು ಟಿವಿಯಲ್ಲಿ ನೋಡಿ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2022, 14:25 IST
Last Updated 11 ಆಗಸ್ಟ್ 2022, 14:25 IST
‘ಪವಾಡ ಪುರುಷ’ ಧಾರಾವಾಹಿಯಲ್ಲಿ ಬಾಲಕ ಬಾಳೂ ಮಾಮ
‘ಪವಾಡ ಪುರುಷ’ ಧಾರಾವಾಹಿಯಲ್ಲಿ ಬಾಲಕ ಬಾಳೂ ಮಾಮ   

ಬಾಳೂ ಮಾಮನ ಪವಾಡ ನೋಡುವ ಸಮಯ ಈಗ ಬಂದಿದೆ. ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಪವಾಡ ಪುರುಷ’ ಧಾರಾವಾಹಿಯಲ್ಲಿ ಈಗ ಪ್ರಬುದ್ಧ ‘ಬಾಳೂ ಮಾಮ’ನನ್ನು ನೋಡಬಹುದು.

ಯಾರು ಈ ಬಾಳೂ ಮಾಮ?

ಕರ್ನಾಟಕದಚಿಕ್ಕೋಡಿಬಳಿಯ ಹಳ್ಳಿಯಲ್ಲಿಜನಿಸಿದವರು ಬಾಳೂ ಮಾಮ.ಕುರಿಕಾಯುತ್ತಾಬದುಕು ಸಾಗಿಸುತ್ತಿದ್ದಬಾಳೂಮಾಮ, ತನ್ನಬಳಿಸಹಾಯಬೇಡಿಬಂದವರಿಗೆ ನೆರವಾಗುತ್ತಿದ್ದ. ಅದನ್ನು ಜನ ಪವಾಡ ಎಂದು ನಂಬಿ ಬಾಳೂ ಮಾಮ ಅವರನ್ನು ಪೂಜಿಸಿದರು.ಹೀಗೆ ಊರೂರು ಸಂಚರಿಸುತ್ತಾ ಪವಾಡಗಳನ್ನು ಮಾಡುತ್ತಾ ಕೊನೆಗೆ ದೇಹತ್ಯಾಗಮಾಡಿದ್ದುಮಹಾರಾಷ್ಟ್ರದಅದಮಾಪುರದಲ್ಲಿ. ಹಾಗಾಗಿಬಾಳೂಮಾಮನಿಗೆಕರ್ನಾಟಕ, ಮಹಾರಾಷ್ಟ್ರಗಳಲ್ಲೂಭಕ್ತರಿದ್ದಾರೆ.ಈಪವಾಡಪುರುಷನನ್ನುಜನಶಿವನಅವತಾರ ಎಂದೂ ಕರೆಯುತ್ತಾರೆ. ಅಧಮಾಪುರದಲ್ಲಿ ಪ್ರತಿ ವರ್ಷ ಬಾಳೂ ಮಾಮನ ಜಾತ್ರೆ ನಡೆಯುತ್ತದೆ. ಹಾಗಿದ್ದರೆ ಇದರ ವಿವರವೇನು ಎಂಬುದನ್ನು ದೃಶ್ಯಗಳಲ್ಲಿ ಈ ಧಾರಾವಾಹಿ ಕಟ್ಟಿಕೊಟ್ಟಿದೆ. ಧಾರಾವಾಹಿ.ಸೋಮವಾರದಿಂದಶನಿವಾರದವರೆಗೆಪ್ರತಿದಿನ ಮಧ್ಯಾಹ್ನ2:30ಕ್ಕೆ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಈ ಧಾರಾವಾಹಿ ಪ್ರಸಾರವಾಗುತ್ತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.