ADVERTISEMENT

ಪರಿಸರಸ್ನೇಹಿ ಪೆನ್ಸಿಲ್‌

ಒಂಚೂರು

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2019, 20:09 IST
Last Updated 16 ಮಾರ್ಚ್ 2019, 20:09 IST
pencils
pencils   

ನಾವು ಬರೆಯಲು ಬಳಸುವ ಪೆನ್ಸಿಲ್‌ಗಳನ್ನು ತಯಾರಿಸುವ ಸಲುವಾಗಿಯೇ ಜಗತ್ತಿನಲ್ಲಿ ಪ್ರತಿ ವರ್ಷ ಸುಮಾರು 80 ಲಕ್ಷ ಮರಗಳನ್ನು ಕಡಿಯಲಾಗುತ್ತಿದೆ.

ಮರಗಳನ್ನು ಉಳಿಸುವ ಸಲುವಾಗಿ ಇತ್ತೀಚೆಗೆ ಕೆಲವರು ಪೇಪರ್‌ಗಳನ್ನು ಮರುಬಳಕೆ ಮಾಡಿ ಪೆನ್ಸಿಲ್‌ ತಯಾರಿಸಲು ಆರಂಭಿಸಿದ್ದಾರೆ. ಇದು ಸಾಂಪ್ರದಾಯಿಕ ಮರದ ಪೆನ್ಸಿಲ್‌ಗಳಿಗೆ ಪರ್ಯಾಯವಾಗಿವೆ. ಇಂಥ ಪೆನ್ಸಿಲ್‌ಗಳು ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯ ಇದ್ದು, ಇಂಥವುಗಳನ್ನೇ ಬಳಸಿದರೆ ನಮ್ಮ ಪರಿಸರ ಉಳಿಯುವುದಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT