ಶ್ರೀನಗರದ ಫುಲ್ವಾಮಾದಲ್ಲಿ ನಡೆದ ದಾಳಿಯ ನಂತರವೂ ಟುಲಿಪ್‌ಗಳ ನಗರದತ್ತ ಪ್ರವಾಸಿಗರ ಆಕರ್ಷಣೆಯೇನೂ ಕಡಿಮೆಯಾಗಿಲ್ಲ. ಈ ತಿಂಗಳ ಅಂತ್ಯದಲ್ಲಿ ಟುಲಿಪ್ ಅರಳಿ, ಇಡೀ ಕಣಿವೆ ಹೂಗಳಿಂದ ನಳನಳಿಸಲಾರಂಭಿಸುತ್ತದೆ. ಈ ಸಮಯಕ್ಕಾಗಿಯೇ ಕಾಯುವ ಸಿನಿಮಾ ತಯಾರಕರು, ಫೋಟೊಗ್ರಫಿಗೆಂದೇ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುತ್ತದೆ. ಭಯೋತ್ಪಾದನೆಯ ದಾಳಿಗಳಾಗಲೀ, ಅಲ್ಲಿಯ ಘಟನೆಗಳಾಗಲೀ ಇವರ ಉತ್ಸಾಹದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರ ಪ್ರವಾಸೋದ್ಯಮ ಇಲಾಖೆ ಸ್ಪಷ್ಟ ಪಡಿಸಿದೆ.
ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2019, 19:50 IST
Last Updated 15 ಮಾರ್ಚ್ 2019, 19:50 IST
ಶ್ರೀನಗರದ ಫುಲ್ವಾಮಾದಲ್ಲಿ ನಡೆದ ದಾಳಿಯ ನಂತರವೂ ಟುಲಿಪ್‌ಗಳ ನಗರದತ್ತ ಪ್ರವಾಸಿಗರ ಆಕರ್ಷಣೆಯೇನೂ ಕಡಿಮೆಯಾಗಿಲ್ಲ. ಈ ತಿಂಗಳ ಅಂತ್ಯದಲ್ಲಿ ಟುಲಿಪ್ ಅರಳಿ, ಇಡೀ ಕಣಿವೆ ಹೂಗಳಿಂದ ನಳನಳಿಸಲಾರಂಭಿಸುತ್ತದೆ.