ADVERTISEMENT

‘ದಾಲ್‌’ ಜೊತೆಯಲ್ಲೇ ಹರಿಯುತಿದೆ ಬದುಕು

ಜಮ್ಮು ಕಾಶ್ಮೀರದ ಬೇಸಿಗೆರಾಜಧಾನಿ ಶ್ರೀನಗರದಲ್ಲಿರುವ ದಾಲ್‌ ಸರೋವರದಲ್ಲಿ ದೋಣಿಯೇ ಬದುಕಿನ ಬಂಡಿ ಮುನ್ನಡೆಸುತ್ತಿರುವ ಬಗೆಯನ್ನು ಈಚಿತ್ರಗಳು ಬಿಂಬಿಸುತ್ತವೆ.ಸುರಿವ ಮಳೆಯಲ್ಲೂ, ಕಲ್ಲಾದ ಹಿಮದಲ್ಲೂಯಾನ ನಿಲ್ಲುವಂತಿಲ್ಲ.ತುಂಬಿ ಹರಿವ ನೀರಲ್ಲಿ ದೋಣಿ ನಡೆಸಿಕೊಂಡು ಶಾಲೆಗೆ ತೆರಳುವ ಮಕ್ಕಳು, ಸಂಕಷ್ಟಗಳನ್ನೇ ಸಂಭ್ರಮಿಸುತ್ತಾ ಪ್ರಕೃತಿಯ ವೈಶಿಷ್ಟ್ಯಕ್ಕೆ ಒಗ್ಗಿ ಬದುಕುತ್ತಿರುವ ಈ ಜನರ ಜೀವನ ಪ್ರೇಮಸ್ಫೂರ್ತಿದಾಯಕವಾದುದು.ಚಿತ್ರ ಕೃಪೆ:ತೌಸೀಫ್‌ ಮುಸ್ತಾಫ(ಎಎಫ್‌ಪಿ), ಎಸ್‌.ಇರ್ಫಾನ್‌(ಪಿಟಿಐ),ದಾನಿಶ್‌ ಇಸ್ಮಾಯಿಲ್‌(ರಾಯಿಟರ್ಸ್‌)image courtesy: Tauseef Mustafa(AFP),S. Irfan(PTI)Danish Ismail(REUTERS)

​ಪ್ರಜಾವಾಣಿ ವಾರ್ತೆ
Published 2 ಮೇ 2019, 9:21 IST
Last Updated 2 ಮೇ 2019, 9:21 IST
‘ಈಗ ಸಿಕ್ಕಾವು’    ಚಿತ್ರ: ಎಎಫ್‌ಪಿ–ತೌಸೀಫ್‌ ಮುಸ್ತಾಫ / AFP–Tauseef Mustafa
‘ಈಗ ಸಿಕ್ಕಾವು’ ಚಿತ್ರ: ಎಎಫ್‌ಪಿ–ತೌಸೀಫ್‌ ಮುಸ್ತಾಫ / AFP–Tauseef Mustafa   
‘ಸವಾಲು ಸರಿಸುತ್ತಾ...’ ಚಿತ್ರ: ಎಎಫ್‌ಪಿ–ತೌಸೀಫ್‌ ಮುಸ್ತಾಫ / AFP–Tauseef Mustafa
‘ಶಾಲೆಗೆ ಹೊರೆಟೆ’ ಚಿತ್ರ: ಎಎಫ್‌ಪಿ–ತೌಸೀಫ್‌ ಮುಸ್ತಾಫ / AFP–Tauseef Mustafa
‘ತೀರದ ಸನಿಹ’ ಚಿತ್ರ: ಎಎಫ್‌ಪಿ–ತೌಸೀಫ್‌ ಮುಸ್ತಾಫ / AFP–Tauseef Mustafa
‘ಕುಶಲವೇ ಕ್ಷೇಮವೇ’ ಚಿತ್ರ: ಎಎಫ್‌ಪಿ–ತೌಸೀಫ್‌ ಮುಸ್ತಾಫ / AFP–Tauseef Mustafa
‘ಬಣ್ಣದ ಛತ್ರಿ’ ಚಿತ್ರ: ಎಎಫ್‌ಪಿ–ತೌಸೀಫ್‌ ಮುಸ್ತಾಫ / AFP–Tauseef Mustafa
‘ಸರೋವರವೆಲ್ಲ ಹಿಮವಾಯ್ತು’ ಚಿತ್ರ: ತೌಸೀಫ್‌ ಮುಸ್ತಾಫ / AFP–Tauseef Mustafa
‘ಒಂಟಿ ನಾನಲ್ಲ’ ಚಿತ್ರ:ರಾಯಿಟರ್ಸ್‌– ದಾನಿಶ್‌ ಇಸ್ಮಾಯಿಲ್‌/ REUTERS/Danish Ismail
‘ದಂಡೆ ಮೇಲಿನ ಬದುಕು’ ಚಿತ್ರ:ರಾಯಿಟರ್ಸ್‌– ದಾನಿಶ್‌ ಇಸ್ಮಾಯಿಲ್‌/ REUTERS/Danish Ismail
‘ದಾಲ್‌ ದಡದ ಮೇಲೆ ಹದ್ದಿನ ಕಣ್ಣು’ ಚಿತ್ರ: ಎಎಫ್‌ಪಿ–ತೌಸೀಫ್‌ ಮುಸ್ತಾಫ / AFP–Tauseef Mustafa
‘ನಾವೆಲ್ಲರೂ ಒಂದೆ’ ಚಿತ್ರ: ಪಿಟಿಐ–ಎಸ್‌.ಇರ್ಫಾನ್‌/PTI/S. Irfan
‘ದೋಣಿ ಸಾಗಲಿ, ಮುಂದೆ ಹೋಗಲಿ’ ಚಿತ್ರ: ಎಎಫ್‌ಪಿ–ತೌಸೀಫ್‌ ಮುಸ್ತಾಫ / AFP–Tauseef Mustafa
‘ಮಂಜು ಸುರಿವ ಹೊತ್ತು’ ಚಿತ್ರ: ಪಿಟಿಐ–ಎಸ್‌.ಇರ್ಫಾನ್‌/PTI/S. Irfan
‘ಚಿನ್ನದ ಸೀರೆ ಹರಡಿದಾಗ’ ಚಿತ್ರ:ರಾಯಿಟರ್ಸ್‌– ದಾನಿಶ್‌ ಇಸ್ಮಾಯಿಲ್‌/ REUTERS/Danish Ismail
‘ಚುಮುಚುಮು ಚಳಿಯಲಿ’ ಚಿತ್ರ: ಪಿಟಿಐ–ಎಸ್‌.ಇರ್ಫಾನ್‌/PTI/S. Irfan
‘ಸರೋವರವೇ ಸಂಗಾತಿ’ ಚಿತ್ರ: ಎಎಫ್‌ಪಿ–ತೌಸೀಫ್‌ ಮುಸ್ತಾಫ / AFP–Tauseef Mustafa

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.