ADVERTISEMENT

ಮೈದಾನಕ್ಕೆ ನುಗ್ಗಿ ರೋಹಿತ್‌ ಕಾಲಿಗೆ ಬಿದ್ದ ಅಭಿಮಾನಿ 

ಪುಣೆಯಲ್ಲಿ ನಡೆಯುತ್ತಿರುವ ಭಾರತ–ದಕ್ಷಿಣ ಆಫ್ರಿಕಾ ಎರಡನೇ ಟೆಸ್ಟ್‌ ಕ್ರಿಕೆಟ್‌ ಪಂದ್ಯದ ವೇಳೆ ಶನಿವಾರ ಕ್ರಿಕೆಟ್ ಅಭಿಮಾನಿಯೊಬ್ಬ ಮೈದಾನಕ್ಕೆ ನುಗ್ಗಿದ. ನೀಲಿ ಬಣ್ಣದ ಜೆರ್ಸಿ ಧರಿಸಿದ್ದ ಆ ಅಭಿಮಾನಿ ಕ್ರಿಕೆಟಿಗ ರೋಹಿತ್‌ ಶರ್ಮಾ ಅವರ ಕಾಲಿಗೆ ಬಿದ್ದು ಪ್ರೀತಿ ವ್ಯಕ್ತಪಡಿಸಲು ಮುಂದಾದ. ಅದರಿಂದ ತಪ್ಪಿಸಿಕೊಳ್ಳಲು ರೋಹಿತ್‌ ಜಿಗಿದು ಬಿದ್ದರು, ಅದೇ ವೇಳೆ ಕ್ರೀಡಾಂಗಣದ ಸಿಬ್ಬಂದಿ ಆ ಅಭಿಮಾನಿಯನ್ನು ಕರೆದೊಯ್ದರು. –ಪಿಟಿಐ ಚಿತ್ರ. ಕ್ರಿಕೆಟ್‌ ಸುದ್ದಿ: https://bit.ly/2ODjf3r

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2019, 10:05 IST
Last Updated 12 ಅಕ್ಟೋಬರ್ 2019, 10:05 IST
   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.