ADVERTISEMENT

ಭಾರತ–ಪಾಕಿಸ್ತಾನ ಕ್ರಿಕೆಟ್‌ ಅಭಿಮಾನಿಗಳು

ಪಾಕಿಸ್ತಾನ ಕ್ರಿಕೆಟ್‌ ತಂಡದ ಅಭಿಮಾನಿ ’ಚಾಚಾ ಕ್ರಿಕೆಟ್‌’ ಎಂದೇ ಕರೆಸಿಕೊಳ್ಳುವ ಚಾಚಾ ಸೂಫಿ ಜಲೀಲ್‌ ಮತ್ತು ಭಾರತ ಕ್ರಿಕೆಟ್‌ ತಂಡದ ಅಭಿಮಾನಿ ಸುಧೀರ್‌ ಗೌತಮ್‌ ಜತೆಯಾಗಿ ಕಾಣಿಸಿಕೊಂಡರು. ಭಾನುವಾರ(ಜೂನ್‌ 16) ಭಾರತ–ಪಾಕಿಸ್ತಾನ ನಡುವೆ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿ(2019)ಯ ಮೊದಲ ಪಂದ್ಯ ನಡೆಯಲಿದೆ. ಕ್ರಿಕೆಟ್‌ ಸಂಬಂಧಿತ ಸುದ್ದಿಗಳಿಗೆ:https://bit.ly/2KguXzu

​ಪ್ರಜಾವಾಣಿ ವಾರ್ತೆ
Published 15 ಜೂನ್ 2019, 9:50 IST
Last Updated 15 ಜೂನ್ 2019, 9:50 IST
   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.