ADVERTISEMENT

ಕರುನಾಡ ಸವಿಯೂಟ- ಎರೆಯಪ್ಪ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2025, 12:20 IST
Last Updated 16 ಸೆಪ್ಟೆಂಬರ್ 2025, 12:20 IST

ನಾಡಹಬ್ಬ ಮರಳಿ ಬಂತಪ್ಪ... ಬನ್ನಿ ಸವಿಯೋಣ ಎರೆಯಪ್ಪ!

ಎರೆಯಪ್ಪ ಅಥವಾ ಸಿಹಿ ಅಪ್ಪಮ್ ಅನ್ನು ಸಾಮಾನ್ಯವಾಗಿ ನವರಾತ್ರಿಯ ಸಮಯದಲ್ಲಿ ಅಕ್ಕಿ ಮತ್ತು ಬೆಲ್ಲದಿಂದ ತಯಾರಿಸಲಾಗುತ್ತದೆ ಹಾಗೂ ರುಚಿ ಬಹು ಕಾಲ ಇದನ್ನು ಸೇವಿಸದವರ ಮನದಲ್ಲಿ ಉಳಿಯುತ್ತದೆ. ಈ ಎರೆಯಪ್ಪವನ್ನು ನಮ್ಮ ನಿಮ್ಮ ನೆಚ್ಚಿನ ಸುಜಾತಾರವರು ತುಂಬಾ ಸ್ಪೆಷಲ್ ಆಗಿ ಮಾಡುವುದನ್ನು ನೋಡಿರಿ.. ಕಲಿಯಿರಿ.. ಸವಿಯಿರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT