ADVERTISEMENT

ಕರುನಾಡ ಸವಿಯೂಟ: ಕ್ವಿಕ್‌ ಆಗಿ ಮಾಡಿ ನೋಡಿ ಬ್ಯಾಚುಲರ್‌ ಸ್ಟೈಲ್‌ ಮಟನ್ ಫ್ರೈ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2025, 9:39 IST
Last Updated 7 ನವೆಂಬರ್ 2025, 9:39 IST

ಬ್ಯಾಚುಲರ್‌ಗಳು ಮಾಡಿಕೊಳ್ಳುವ ಅಡುಗೆ ಬಗ್ಗೆ ಮೂಗು ಮುರಿಯುವವರೇ ಹೆಚ್ಚು. ಆದರೆ, ಇಂತಹ ಬ್ಯಾಚುಲರ್‌ಗಳು ಮಾಡುವ ಅಡುಗೆಯ ರುಚಿ ನೋಡಿದವರಿಗೆ ಗೊತ್ತು ಅದರ ಗಮ್ಮತ್ತು. ಇಂತಹ ಬ್ಯಾಚುಲರ್‌ಗಳಿಗೆ ಅಥವಾ ಮನೆಯಲ್ಲಿ ಒಬ್ಬರೇ ಇದ್ದಾಗ, ಅದರಲ್ಲಿಯೂ ಕಡಿಮೆ ಪದಾರ್ಥ ಬಳಸಿ ಕ್ವಿಕ್‌ ಮಟನ್‌ ಫ್ರೈ (Bachelor Quick Mutton Fry) ಹೇಗೆ ಮಾಡಬಹುದು ಎಂದು ನಿಮಗೆ ಈ ವಿಡಿಯೊದಲ್ಲಿ ತೋರಿಸಿಕೊಟ್ಟಿದ್ದಾರೆ ಮುರಳಿ–ಸುಚಿತ್ರಾ (Murali-Suchitra) ದಂಪತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.