ಹಬ್ಬದ ಸಂಭ್ರಮಕ್ಕಾಗಿಯೇ ಸುಮೇರು ಸಂಸ್ಥೆ ಹೊಸ ಹೊಸ ರುಚಿಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.
ಹರಾ ಭರಾ ವೆಜ್ ಕಬಾಬ್, ಚೀಸ್ ಪಾಪ್ಸ್, ಚೀಸ್ ಜೋಳದ ರೊಟ್ಟಿ, ಗರಿಗರಿಯಾದ ಸುರಳಿ ರೋಲ್‌ಗಳು, ಬಟಾಣಿ ತೆಂಗಿನ ತುರಿಯನ್ನು ಒಳಗೊಂಡ
ಮೊಮೊಸ್‌ಗಳನ್ನು ಪ್ಯಾಕ್ ರೂಪದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.