ಕನ್ನಡಿಗರ ನೆಚ್ಚಿನ ‘ಕರುನಾಡ ಸವಿಯೂಟ’ ಮತ್ತೆ ಬಂದಿದೆ. ‘ಪ್ರಜಾವಾಣಿ’ಯ ಕರುನಾಡ ಸವಿಯೂಟ ಕಾರ್ಯಕ್ರಮದ ನಾಲ್ಕನೇ ಆವೃತ್ತಿಯಲ್ಲಿ ಸಿಹಿಕಹಿ ಚಂದ್ರು, ಮುರಳಿ ಮತ್ತು ಸುಚಿತ್ರಾ ದಂಪತಿ ಹಾಗೂ ಆದರ್ಶ ತತ್ಪತಿ ಅವರು ನಿಮಗಾಗಿ ಹೊಸ ರೆಸಿಪಿಯನ್ನು ಮಾಡಿತೋರಿಸಲಿದ್ದಾರೆ. ‘ಪ್ರಜಾವಾಣಿ’ ಹಾಗೂ ಡೆಕ್ಕನ್ ಹೆರಾಲ್ಡ್ ಯೂಟ್ಯೂಬ್ ಚಾನೆಲ್‌ನಲ್ಲಿ ಶೀಘ್ರದಲ್ಲಿಯೇ ಕಾರ್ಯಕ್ರಮ ಆರಂಭವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.