ADVERTISEMENT

ಕೊರೊನಾ ಜಯಿಸೋಣ | ಕೊರೊನಾ ಎದುರಿಸಲು ಆಯುರ್ವೇದದ‌ ಸರಳ ಸೂತ್ರಗಳು

​ಪ್ರಜಾವಾಣಿ ವಾರ್ತೆ
Published 29 ಜುಲೈ 2020, 13:51 IST
Last Updated 29 ಜುಲೈ 2020, 13:51 IST

Coronavirusನಿಂದ ಬರುವ Covid-19 ಕಾಯಿಲೆಯನ್ನು ಎದುರಿಸುವಲ್ಲಿ ಆಯುರ್ವೇದ ಹೇಗೆ ಪರಿಣಾಮಕಾರಿಯಾಗಿದೆ ಎಂದು ಆಯುರ್ವೇದ ವೈದ್ಯರಾದ ಡಾ.ನಿರ್ಮಲಾ ಕೆಳಮನಿ ತಿಳಿಸಿದ್ದಾರೆ. ಹಾಗೆಯೇ ಇದಕ್ಕೆ ಪೂರಕವಾಗಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅನುಸರಿಸಬೇಕಾದ ಕೆಲವು ಸುಲಭ ಮಾರ್ಗಗಳ ಬಗ್ಗೆ ಮಾಹಿತಿ ಇಲ್ಲಿ ನೀಡಿದ್ದಾರೆ. ನಾವು ದಿನ ನಿತ್ಯ ಮಾಡಬಹುದಾದ ಕೆಲವು ಸರಳ ಯೋಗಾಸನಗಳ ಬಗ್ಗೆಯೂ ಇಲ್ಲಿದೆ ಮಾಹಿತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.