ADVERTISEMENT

ಪ್ರಜಾವಾಣಿ Facebook Live: ಸ್ತನ ಕ್ಯಾನ್ಸರ್‌ ತಡೆಗೆ ಮತ್ತೊಂದು ಹೆಜ್ಜೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2021, 6:39 IST
Last Updated 21 ಅಕ್ಟೋಬರ್ 2021, 6:39 IST
   

ಪ್ರಜಾವಾಣಿ Facebook Live

ವಿಷಯ: ಸ್ತನ ಕ್ಯಾನ್ಸರ್‌ ತಡೆಗೆ ಮತ್ತೊಂದು ಹೆಜ್ಜೆ

ಸ್ತನ ಕ್ಯಾನ್ಸರ್‌ ಎಂದರೇನು, ಅದನ್ನು ಆರಂಭದಲ್ಲಿ ಗುರುತಿಸುವುದು ಹೇಗೆ, ಅನುಸರಿಸಬೇಕಿರುವ ಮುನ್ನೆಚ್ಚರಿಕೆ ಕ್ರಮಗಳು, ಲಭ್ಯವಿರುವ ಚಿಕಿತ್ಸಾ ವಿಧಾನಗಳು ಯಾವುವು...

ADVERTISEMENT

ಈ ಬಗ್ಗೆ ತಿಳಿಸಿಕೊಡಲಿದ್ದಾರೆ ಬೆಂಗಳೂರಿನ ಫೋರ್ಟಿಸ್‌ ಆಸ್ಪತ್ರೆಯ ಸರ್ಡಿಕಲ್‌ ಅಂಕಾಲಜಿ ವಿಭಾಗದ ನಿರ್ದೇಶಕ ಡಾ.ಸಂದೀಪ್‌ ನಾಯಕ್‌.

ದಿನಾಂಕ: 21 ಗುರುವಾರ, 2021

ಸಮಯಕ್ಕೆ: ಮಧ್ಯಾಹ್ನ 12ಕ್ಕೆ

#BreastCancer #Prajavani #PrajavaniLive #LiveProgram

ಫೇಸ್‌ಬುಕ್, ಟ್ವಿಟರ್, ಯೂಟ್ಯೂಬ್‌ನಲ್ಲಿ ಏಕಕಾಲಕ್ಕೆ ನೇರ ಪ್ರಸಾರ

Fb.com/Prajavani.net
twitter.com/prajavani
youtube.com/prajavani

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.