ಇದು 2025ರ ಯುಗಾದಿ ರಾಶಿ ಭವಿಷ್ಯ. ಯುಗಾದಿ ಎಂದರೆ ಹೊಸ ವರ್ಷ. ವಿಶ್ವಾವಸು ನಾಮ ಸಂವತ್ಸರದ ಯುಗಾದಿ ವರ್ಷದಲ್ಲಿ ಸಿಂಹ ರಾಶಿಯ ಭವಿಷ್ಯ. ವರ್ಷವಿಡೀ ಆರೋಗ್ಯ, ಶಿಕ್ಷಣ, ಸಂತಸ, ಉದ್ಯೋಗ - ಇವುಗಳು ಹೇಗಿರಲಿವೆ? ವೇದ ವಿದ್ವಾನ್ ಟಿ.ವಿ.ಅಜಿತ್ ಕಾರಂತ ಅವರು ವಿವರಿಸಿದ್ದಾರೆ. ಗಮನಿಸಿ. ಇದು ರಾಶಿಯ ಗೋಚಾರ ಫಲ ಮಾತ್ರ. ಆಯಾ ವ್ಯಕ್ತಿಯ ಹುಟ್ಟಿದ ಸಮಯ, ನಕ್ಷತ್ರ, ಗ್ರಹಗಳ ಕೂಟ, ದಶಾಭುಕ್ತಿ ಮುಂತಾದವುಗಳ ಆಧಾರದಲ್ಲಿ ನಿರ್ದಿಷ್ಟ ಶುಭಾಶುಭ ಫಲಗಳು ನಿರ್ಣಯವಾಗಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.