ADVERTISEMENT

ಅಭಿನಯ ತರಬೇತಿ

​ಪ್ರಜಾವಾಣಿ ವಾರ್ತೆ
Published 21 ಜೂನ್ 2013, 19:59 IST
Last Updated 21 ಜೂನ್ 2013, 19:59 IST

ಸಂಚಾರಿ ಥಿಯೇಟರ್ ಪೂರ್ವರಂಗ  ಅಭಿನಯ ಕಾರ್ಯಾಗಾರವನ್ನು ಜುಲೈ 5ರಿಂದ ಪ್ರಾರಂಭಿಸಲಿದೆ. ಈ ಕಾರ್ಯಾಗಾರವು ನಾಲ್ಕು ಹಂತಗಳಲ್ಲಿ ನಡೆಯಲಿದ್ದು  ಕೊನೆಯ ಹಂತದಲ್ಲಿ ನಾಟಕದೊಂದಿಗೆ ಮುಕ್ತಾಯಗೊಳ್ಳುತ್ತದೆ.

ರಂಗದ ಪ್ರವೇಶ ಮಾಡುವ ಮೊದಲು  ನಡೆಸುವ ಸಿದ್ಧತೆಗಳನ್ನು ಹಂತ ಹಂತವಾಗಿ ಕಲಿಸಲಾಗುತ್ತದೆ.

ಕಾರ್ಯಾಗಾರ ನಡೆಯುವ ಸ್ಥಳ ಸಂಚಾರಿ ಥಿಯೇಟರ್, ಕಲಾಸೌಧದ ಕೆಳಗೆ, ಹನುಮಂತನಗರ, ಬೆಂಗಳೂರು.
ಸಮಯ ಸಂಜೆ 6.30 ಇಂದ 8.30 ವರೆಗೆ. ಹೆಚ್ಚಿನ ವಿವರಗಳಿಗೆ: 8884345569

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.