ADVERTISEMENT

ಇಂದು ಮತ್ತು ನಾಳೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2012, 19:30 IST
Last Updated 13 ಏಪ್ರಿಲ್ 2012, 19:30 IST

ರಾಮಸೇವಾ ಮಂಡಳಿ: ಸರ್ಕಾರಿ ಜೂನಿಯರ್ ಕಾಲೇಜು, ಬೆಂಗಳೂರು, ಕೋಟೆ ಹೈಸ್ಕೂಲ್ ಆವರಣ, ರಾಮನವಮಿಯ ರಾಷ್ಟ್ರೀಯ ಸಂಗೀತೋತ್ಸವದಲ್ಲಿ ಶನಿವಾರ ಸಂಜೆ 5.15ಕ್ಕೆ ಅರ್ಚನ ವಿ.ಮರಾಠೆ (ಪಿಟೀಲು ತನಿ) ಮತ್ತು ಪಾರ್ಟಿ, ಸಂಜೆ 6.30ಕ್ಕೆ ಮೈಸೂರು ನಾಗರಾಜ್ ಮತ್ತು ಡಾ. ಮೈಸೂರು ಮಂಜುನಾಥ್ (ಪಿಟೀಲು-ದ್ವಂದ್ವ).
ಭಾನುವಾರ ಸಂಜೆ 5.15ಕ್ಕೆ ಮಲ್ಲಾಡಿ ವಾಸವಿ ಮತ್ತು ಪಾರ್ಟಿ, ಸಂಜೆ 6.30ಕ್ಕೆ ಅಜಯ್ ಚಕ್ರವರ್ತಿ-ಅಜಯ್ ಜೋಗ್‌ಳೇಕರ್-ಸಂದೀಪ್ ಘೋಷ್.

ಶ್ರೀ ಸದ್ಗುರು ಯೋಗಿನಾರೇಯಣಸೇವಾ ಮಂಡಳಿ: ಎಂ-6, 8ನೇ ಅಡ್ಡರಸ್ತೆ, ಲಕ್ಷ್ಮೀ ನಾರಾಯಣಪುರ, 50ನೇ ವರ್ಷದ ಶ್ರೀ ರಾಮೋತ್ಸವ ಕಾರ್ಯಕ್ರಮದಲ್ಲಿ ಶನಿವಾರ ಎಂ. ಮಾಧವದಾಸರಿಂದ `ಭಕ್ತ ಪುರಂದರದಾಸರು~ ವಿಷಯದ ಕುರಿತು ಕಥಾ ಕಾಲಕ್ಷೇಪ.
ಭಾನುವಾರ ಎಂ. ಮಾಧವದಾಸರಿಂದ `ಪರಿಕ್ಷಿತ ಮಹಾರಾಜ~ ವಿಷಯದ ಕುರಿತು ಕಥಾ ಕಾಲಕ್ಷೇಪ. ಸಂಜೆ 7.

ಶ್ರೀವಾಣಿ ವಿದ್ಯಾ ಕೇಂದ್ರ: ಶಾಮವನ, ಸಿ. ಎ. ಸೈಟ್, ನಂ 1, 4 ಬಿ ಮುಖ್ಯರಸ್ತೆ, 3ನೇ ಹಂತ, ಬಸವೇಶ್ವರ ನಗರ. ಶ್ರೀ ರಾಮನವಮಿ ಸಂಗೀತೋತ್ಸವದಲ್ಲಿ ಮಕ್ಕಳಿಂದ ವಿಶೇಷ ಕಾರ್ಯಕ್ರಮ. ಶನಿವಾರ ಸಂಜೆ 6ಕ್ಕೆ ಆದಿತ್ಯ ಎಂ.ಆರ್. (ಗಾಯನ), ಆದಿತ್ಯ ಎಂ.ಪಿ. (ಪಿಟೀಲು), ವಿನೋದ್ ಶ್ಯಾಮ್ ಎ. (ಮೃದಂಗ), ಸುನಾದ್ ಎ.ಡಿ. (ಖಂಜರಿ) ಸಂಜೆ 7ಕ್ಕೆ ಅಮೃತಾ ರಾವ್ (ಹಿಂದೂಸ್ತಾನಿ ಗಾಯನ), ಭರತ್ ಹೆಗಡೆ (ಹಾರ್ಮೋನಿಯಂ), ವಿಕಾಸ್ ನರೇಗಲ್ (ತಬಲ), ಸಂಜೆ 8ಕ್ಕೆ ತನುಶ್ರೀ ಎನ್. (ನೃತ್ಯ), ಗುಣವತಿ, ಸತ್ಯವತಿ ಅವರಿಂದ ನೃತ್ಯ.

ಭಾನುವಾರ `ಹಿಂದೂಸ್ತಾನಿ ವಾದ್ಯ ಸಂಗೀತದ ಜುಗಲ್‌ಬಂದಿ~ಯಲ್ಲಿ ರವೀಂದ್ರ ಕಾಟೋಟಿ (ಹಾರ್ಮೋನಿಯಂ), ಫಯಾಜ್ ಖಾನ್ (ಸಾರಂಗಿ) ಉದಯರಾಜ್ ಕರ್ಪೂರ್, ಮೇಘಶ್ಯಾಮ್ ಕೇಶವ್ (ತಬಲ). ಸಂಜೆ 6.30.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.