ADVERTISEMENT

ಇದು ಬೆಂಗಳೂರು: ಮೆಗಾ ಮಾಡೆಲ್

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2011, 19:30 IST
Last Updated 21 ಅಕ್ಟೋಬರ್ 2011, 19:30 IST
ಇದು ಬೆಂಗಳೂರು: ಮೆಗಾ ಮಾಡೆಲ್
ಇದು ಬೆಂಗಳೂರು: ಮೆಗಾ ಮಾಡೆಲ್   

ಪುರುಷರ ಶರ್ಟ್, ಟ್ರೌಸರ್, ಆ್ಯಕ್ಸೆಸರಿಗಳಿಗೆ ಹೆಸರುವಾಸಿಯಾದ ಅರವಿಂದ್ ಸಮೂಹದ ಮೆಗಾಮಾರ್ಟ್ ಈಗ ಕಮರ್ಷಿಯಲ್ ಸ್ಟ್ರೀಟ್‌ಗೂ ಕಾಲಿಟ್ಟಿದೆ. ಜತೆಗೆ ಈ ಮಳಿಗೆಯಲ್ಲಿ ಇದೇ ಮೊದಲ ಸಲ ಮಹಿಳೆಯರ ಸಿದ್ಧ ಉಡುಪುಗಳನ್ನು ಪರಿಚಯಿಸಿದೆ.

ಕರಿಗಾರಿ, ಅನಾಹಿ, ಚೆರೋಕಿ ಮತ್ತಿತರ ಅಂತರ‌್ರಾಷ್ಟ್ರೀಯ ಬ್ರಾಂಡ್‌ಗಳು, ಸಾಂಪ್ರದಾಯಿಕ ಭಾರತೀಯ ಉಡುಗೆ ತೊಡುಗೆಗಳು ಕೈಗೆಟಕುವ ಬೆಲೆಯಲ್ಲಿ ಇಲ್ಲಿ ದೊರೆಯುತ್ತವೆ.
 
ಇದೇ ಸಂದರ್ಭದಲ್ಲಿ ನಡೆದ ಫ್ಯಾಷನ್ ಶೊದಲ್ಲಿ ರೂಪದರ್ಶಿಗಳು ಧರಿಸಿದ ಡಿಸೈನರ್ ಉಡುಪು ಬೆರಗುಗೊಳಿಸುವಂತಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.