ADVERTISEMENT

ಒಳಾಂಗಣ ವಿನ್ಯಾಸ ತರಬೇತಿ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2012, 19:30 IST
Last Updated 14 ಮಾರ್ಚ್ 2012, 19:30 IST

ಮರಿಯಪ್ಪ ಪ್ರಥಮ ದರ್ಜೆ ಕಾಲೇಜು ಗೃಹಿಣಿಯರಿಗೆ ಮತ್ತು ವಿದ್ಯಾರ್ಥಿಗಳಿಗಾಗಿ ಮಾ.19 ರಿಂದ ಒಳಾಂಗಣ ವಿನ್ಯಾಸದ ಡಿಪ್ಲೊಮಾ ತರಗತಿಗಳನ್ನು ಆರಂಭಿಸುತ್ತಿದೆ.

ವಾಸ್ತು, ಬಣ್ಣ, ಮರಗೆಲಸ, ನೆಲವಿನ್ಯಾಸ, ದೀಪಾಲಂಕಾರ, ಹವಾನಿಯಂತ್ರಣ, ಕೊಳಾಯಿ ಮತ್ತು ಒಳಚರಂಡಿ, ಒಳಮಾಳಿಗೆ, ಮಳೆನೀರಿನ ಸಂಗ್ರಹಣೆ, ಸೋಲಾರ್ ಪವರ್‌ಸಿಸ್ಟಮ್‌ನ ಉಪಯುಕ್ತತೆ, ಸಂರಕ್ಷಣೆ, ಮೊದಲಾದವುಗಳ ಕುರಿತಂತೆ ತರಬೇತಿ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರತಿದಿನ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1ರವರೆಗೆ ತರಗತಿಗಳು ನಡೆಯಲಿದ್ದು, ಮಾರ್ಚ್ 16ರ ಒಳಗೆ  ಅರ್ಜಿ ಸಲ್ಲಿಸಬಹುದು.
 
ಮಾಹಿತಿಗೆ: ನಂ.1/1, 4ನೇ ಬಿ ಮುಖ್ಯರಸ್ತೆ, ಸಿ-ಬ್ಲಾಕ್, ಗಾಯತ್ರಿ ನಗರ, ಮಹಾಕವಿ ಕುವೆಂಪು ರಸ್ತೆ, ದೂ: 22248254/ 22248255.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.