
ಪ್ರಜಾವಾಣಿ ವಾರ್ತೆಶ್ವೇತಪ್ರಿಯ ಪ್ರಕಾಶನ: ಭಾನುವಾರ ಡಾ.ಸಿ.ಪಿ.ಕೃಷ್ಣಕುಮಾರ್ ಅವರಿಂದ ಬೇಲೂರು ರಘುನಂದನ್ ಅವರ `ಕವಿಶೈಲದ ಕವಿತೆಗಳು~ ಕೃತಿ ಲೋಕಾರ್ಪಣೆ. ಉದ್ಘಾಟನೆ: ನಾಡೋಜ ಡಾ.ಹಂಪನಾ. ಕೃತಿ ಕುರಿತು: ಡಾ.ಮಳಲಿ ವಸಂತ್ ಕುಮಾರ್. ಅತಿಥಿಗಳು: ಉಮಾಶ್ರೀ, ಎಂ.ಬಿ.ಪಾಟೀಲ್. ಪ್ರೊ.ಎಂ.ನಾರಾಯಣಸ್ವಾಮಿ. ಕವಿಯ ಮಾತು: ಬೇಲೂರು ರಘುನಂದನ್, ಅಧ್ಯಕ್ಷತೆ: ಡಾ.ದೇ.ಜವರೇಗೌಡ. ಅಪೇಕ್ಷಾ ಅವರಿಂದ ಕುವೆಂಪು ಗೀತಗಾಯನ.
ಚಿತ್ರಕಲಾವಿದ ಮುನಿಯಪ್ಪ ಅವರಿಂದ ಕುವೆಂಪು ಮತ್ತು ಕವಿಶೈಲದ ವರ್ಣಚಿತ್ರ ಕಲಾಕೃತಿಗಳ ಪ್ರದರ್ಶನ. ಸ್ಥಳ: ಸಾಹಿತ್ಯ ಪರಿಷತ್, ಪಂಪ ಮಹಾಕವಿ ರಸ್ತೆ ಚಾಮರಾಜಪೇಟೆ. ಬೆಳಿಗ್ಗೆ 10.30.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.