ಮಾಳವ ಫಿಲಾಲಾಜಿಕಲ್ ಅಕಾಡೆಮಿ: ಕರ್ನಾಟಕ ಚಿತ್ರಕಲಾ ಪರಿಷತ್ತು, ಗ್ಯಾಲರಿ ನಂ 4, ಕುಮಾರಕೃಪಾ ರಸ್ತೆ. ಕೃಷ್ಣ ಎಲ್. ಬೋಧ ದೊರೆ ಅವರ ಚಿತ್ರಕಲಾ ಪ್ರದರ್ಶನ. ಉದ್ಘಾಟನೆ– ಪಿ.ಎಂ. ನರೇಂದ್ರಸ್ವಾಮಿ, ಟಿ. ಸುನಿಲ್ ಕುಮಾರ್, ಎಂ. ನಂಜುಂಡಸ್ವಾಮಿ, ಮಧುರವೀಣಾ. ಅತಿಥಿ– ಅಕಾಡೆಮಿ ಅಧ್ಯಕ್ಷೆ ನಾಗರತ್ನಾ. ಬೆಳಿಗ್ಗೆ 11. ಮಾರ್ಚ್ 17ರಿಂದ ಮಾರ್ಚ್ 20ರವರೆಗೆ ಪ್ರದರ್ಶನ ನಡೆಯಲಿದ್ದು ಬೆಳಿಗ್ಗೆ 10.30ರಿಂದ ರಾತ್ರಿ 7 ಗಂಟೆವರೆಗೆ ವೀಕ್ಷಣೆಗೆ ಅವಕಾಶವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.