ADVERTISEMENT

ದಕ್ಷಿಣದಲ್ಲಿ ಉತ್ತರದ ಧ್ರುವವು!

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2012, 19:30 IST
Last Updated 16 ನವೆಂಬರ್ 2012, 19:30 IST

ಸುರಿವ ಹಿಮದಲ್ಲಿ ಚರ್ಮವನ್ನೂ ಕೊರೆದು ಒಳನುಗ್ಗಿ ರಕ್ತವನ್ನೇ ಹೆಪ್ಪುಗಟ್ಟಿಸುವಂತಹ ವಾತಾವರಣದಲ್ಲಿ ಜೀವನಪ್ರೀತಿ ಉಕ್ಕಿದ ಪರಿ ನೋಡಿ...

ಸೋನೆಯಾಗಿ ಸುರಿವ ಮಂಜಿನ ಮಳೆಯನ್ನು ಕೈಯಲ್ಲಿ ಹಿಡಿದು ಸಂಭ್ರಮಿಸುವ ಪುಟಾಣಿಗಳು, `ಬಾಹುಬಂಧನ ಚುಂಬನ~ ಎಂದು ಜಗವ ಮರೆತ ಸಂಗಾತಿಗಳು... ಅರಮನೆ ಮೈದಾನದಲ್ಲಿ ತಲೆಯೆತ್ತಿರುವ `ಸ್ನೋ ಸಿಟಿ~ಯಲ್ಲಿ ಕಂಡುಬಂದ ಮೋಜಿನ ಕ್ಷಣಗಳು...
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.