ADVERTISEMENT

ನಗರದಲ್ಲಿ ಇಂದು - ಮಾರ್ಚ್, 14, ಬುಧವಾರ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2012, 19:30 IST
Last Updated 13 ಮಾರ್ಚ್ 2012, 19:30 IST

ಮಾರ್ಚ್, 14, ಬುಧವಾರ

ಎಚ್.ಎಸ್.ರೇಣುಕ ಪ್ರಸಾದ್ ಫೌಂಡೇಷನ್, ಲಾ-ಸೋಷಿಯಲ್- ಕಲ್ಚರಲ್ ಟ್ರಸ್ಟ್: ಜೆ.ಎಸ್,ಎಸ್. ಕಾಲೇಜು ಸಭಾಂಗಣ, 38ನೇ ಅಡ್ಡ ರಸ್ತೆ, ಕನಕಪುರ ಕ್ರಾಸ್, ಜಯನಗರ 8ನೇ ಬ್ಲಾಕ್, `ಕವಿ ಸಮಯ~, ಉದಯೋನ್ಮುಖ ಕವಿಗಳಿಂದ ಕವನ ವಾಚನ ಹಾಗೂ ಗೀತ ಗಾಯನ, ಗಾಯನ- ಹಿಂದೂಸ್ತಾನಿ ಸಂಗೀತ ಗಾಯಕ ರವೀಂದ್ರ ಸೊರಗಾವಿ, ಅತಿಥಿ- ಸಾಹಿತಿ ಡಾ.ಕಾ.ವೆಂ. ಶ್ರೀನಿವಾಸ ಮೂರ್ತಿ, ಫೌಂಡೇಷನ್ ಅಧ್ಯಕ್ಷ ಎಚ್.ಎಸ್.ರೇಣುಕ ಪ್ರಸಾದ್. ಸಂಜೆ 5.30.

ಸೆಂಟರ್ ಫಾರ್ ಅಡ್ವಾನ್ಸ್‌ಡ್ ಸ್ಟಡೀಸ್ ಇನ್ ಬಯೋಸೈನ್ಸ್: ಜೈನ್ ವಿಶ್ವವಿದ್ಯಾಲಯ ಆವರಣ, ಜೆ.ಸಿ.ರಸ್ತೆ, ರಿಸರ್ಚ್ ಯುನಿಟ್ ಇನ್ ವೃಕ್ಷಾಯುರ್ವೇದದ ಉದ್ಘಾಟನೆ  ಅತಿಥಿ- ನಿವೃತ್ತ ಐಪಿಎಸ್ ಅಧಿಕಾರಿ ಡಾ.ಎ.ಎನ್. ಯಲ್ಲಪ್ಪ ರೆಡ್ಡಿ, ಬೆಳಿಗ್ಗೆ 10.

ಅಲ್-ಅಮೀನ್ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್: ನೂತನ ಸಭಾ ಭವನ, ಹೊಸೂರು ರಸ್ತೆ, ಲಾಲ್‌ಬಾಗ್ ಮುಖ್ಯ ದ್ವಾರದ ಹತ್ತಿರ. `ಮಿಲೇಂಗೆ-2012~, ಅತಿಥಿಗಳು: ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಅಂಡ್ ಟೆಕ್ನಾಲಜಿಯ ನಿರ್ದೇಶಕ ಡಾ.ಅನಿಲ್ ರಾವತ್, ಸಂಸ್ಥೆಯ ಸಹಾಯಕ ಕಾರ್ಯದರ್ಶಿ ಪ್ರೊ. ವೈ.ಅಜೀಜ್ ಅಹಮದ್, ಬೆಳಿಗ್ಗೆ 10.

ಸಾಂಸ್ಕೃತಿಕ ಕಾರ್ಯಕ್ರಮ:
ಡೆಕ್ಕನ್ ಹೆರಾಲ್ಡ್ ರಂಗಹಬ್ಬ:
ಚೌಡಯ್ಯ ಸ್ಮಾರಕ ಭವನ, ವೈಯಾಲಿಕಾವಲ್,  ಜಿನಾಟಕ್ ತಂಡದಿಂದ `ಟ್ರು ವೆಸ್ಟ್~ ನಾಟಕ ಪ್ರದರ್ಶನ, ನಿರ್ದೇಶನ-ಪ್ರಕಾಶ್ ಅಸ್ವಾನಿ. ಸಂಜೆ 7.30. ಟಿಕೆಟ್ ಹಾಗೂ ಮಾಹಿತಿಗೆ: 9480457440.

ಧಾರ್ಮಿಕ ಕಾರ್ಯಕ್ರಮ
ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ  ಸಂಘ:
ತಡಶೀಘಟ್ಟ ಗ್ರಾಮ, ನೆಲಮಂಗಲ ತಾಲ್ಲೂಕು. ಬ್ರಹ್ಮರಥೋತ್ಸವ ಪ್ರಯುಕ್ತ ಮಹಾಭಿಷೇಕ, ಅಲಂಕಾರಾರ್ಚನೆ, ಬೆಳಿಗ್ಗೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT