ADVERTISEMENT

ನಗರದಲ್ಲಿ ಇಂದು

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2012, 19:30 IST
Last Updated 6 ಫೆಬ್ರುವರಿ 2012, 19:30 IST

ಡಾ ಜಿ.ಎಸ್.ಎಸ್.ವಿಶ್ವಸ್ತ ಮಂಡಳಿ:  ಡಾ.ಎಂ.ಎಸ್. ಆಶಾದೇವಿ ಅವರಿಗೆ ಡಾ.ಜಿಎಸ್ಸೆಸ್ ಪ್ರಶಸ್ತಿ ಪ್ರದಾನ. ಅತಿಥಿಗಳು: ಡಾ.ಕೆ.ಎಸ್.ನಿಸಾರ್ ಅಹಮದ್, ಡಾ.ರಾಜೇಂದ್ರ ಚೆನ್ನಿ. ಸ್ಥಳ: ಕನ್ನಡ ಸಾಹಿತ್ಯ ಪರಿಷತ್, ಚಾಮರಾಜಪೇಟೆ. ಸಂಜೆ 5.30.

ಗಾಂಧಿ ಸಾಹಿತ್ಯ ಸಂಘ: ಪುರಂದರ ನಮನದಲ್ಲಿ `ಸತ್ಯನಾರಾಯಣ ರಾವ್ ಅವರಿಂದ ವಾಚನ. ಚಂದ್ರಶೇಖರ್ ರಾವ್ ಅವರಿಂದ  ವ್ಯಾಖ್ಯಾನ. ಸ್ಥಳ: ಮಲ್ಲೇಶ್ವರ. ಸಂಜೆ 6.

ಶಂಕರ ಜಯಂತಿ ಮಂಡಲಿ: ಸುದರ್ಶನ ಶರ್ಮಾ ಅವರಿಂದ ಅಪರೋಕ್ಷಾನುಭೂತಿ ಉಪನ್ಯಾಸ. ಸ್ಥಳ: ಶಂಕರ ಕೃಪಾ ರಸ್ತೆ,ನಂ. 45, ಶಂಕರ ಕೃಪಾ ರಸ್ತೆ, 3ನೇ ಬಡಾವಣೆ. ಸಂಜೆ 6.30. ಗವಿಗಂಗಾಧರೇಶ್ವರ ಸ್ವಾಮಿ ಮಧ್ಯಾಹ್ನ 12.30ಕ್ಕೆ
ಪಲ್ಲಕ್ಕಿ ಉತ್ಸವದ ಪ್ರಯುಕ್ತ ಸ್ವಾಮಿ ಬ್ರಹ್ಮ ರಥೋತ್ಸವ. ರಾತ್ರಿ 9.30ಕ್ಕೆ ಹೂವಿನ ಪಲ್ಲಕ್ಕಿ ಉತ್ಸವ. ನಂತರ ಜಾನಪದ ಕುಣಿತಗಳ ಪ್ರದರ್ಶನ. ಸ್ಥಳ: ಗವೀಪುರ.
 
ರಂಗ ಶಂಕರ: ಜಸ್ಟ್ ಥಿಯೇಟರ್ ತಂಡದಿಂದ `ಫೈವ್ ಗ್ರೈನ್ಸ್ ಆಫ್ ಶುಗರ್~ ಇಂಗ್ಲಿಷ್ ನಾಟಕ. (ರಚನೆ: ಮಾನವ್ ಕೌಲ್, ನಿಮ್ಮಿ ರವೀಂದ್ರನ್). ಸ್ಥಳ: ಜೆ.ಪಿ.ನಗರ, 2ನೇ ಹಂತ. ಸಂಜೆ 7.30.

ತಿರುಮಲ ತಿರುಪತಿ ದೇವಸ್ಥಾನಗಳ ಪರಿಷತ್: ಕೆ.ಗಿರಿಧರ್ ಅವರಿಂದ ಉಪನ್ಯಾಸ. ವಾಸವಿ ಮಹಿಳಾ ಮಂಡಳಿಯಿಂದ ಭಜನೆ. ಸ್ಥಳ: ಮಾಡಲ್ ಕಾಲೋನಿ, ಯಶವಂತಪುರ. ಸಂಜೆ 6.

ವಿಜಯ ಮ್ಯೂಸಿಕ್ ಸ್ಕೂಲ್: ಸಪ್ತಸ್ವರ ಸಂಗೀತ ಸಂಜೆ. ಶಾಲಾ ವಿದ್ಯಾರ್ಥಿಗಳಿಂದ ಸಂಗೀತ, ನೃತ್ಯ ಹಾಗೂ ವಾದ್ಯ ಸಂಗೀತ. ಉದ್ಘಾಟನೆ: ಟಿ.ಎ.ಶರವಣ. ಅತಿಥಿಗಳು: ಎಂ.ಪಿ. ಮನು ಬಳಿಗಾರ್, ಎಚ್.ಎಸ್.ರಾಮರಾವ್ ಸ್ವಾಮೀಜಿ, ಪ್ರಿಯಾಕೃಷ್ಣ, ಎಂ.ನಾಗರಾಜ್, ದ್ವಾರಕಾನಾಥ್, ಕೃಷ್ಣಮೂರ್ತಿ, ಮಹೇಂದ್ರ ನಾಥೋಡ್, ಎಸ್.ಎಲ್.ಎನ್.ರಾವ್, ಗೋವಿಂದರಾಜು, ಕೆ.ದೊಡ್ಡಣ್ಣ. ಅಧ್ಯಕ್ಷತೆ: ಎಂ. ಕೃಷ್ಣಪ್ಪ. ಸ್ಥಳ: ಕನ್ನಡ ಭವನ, ಜೆ.ಸಿ.ರಸ್ತೆ. ಸಂಜೆ 5.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.