ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ: ಚೌಡಯ್ಯ ಸ್ಮಾರಕ ಭವನ, 16ನೇ ಅಡ್ಡರಸ್ತೆ, ಗಾಯತ್ರಿದೇವಿ ಎಕ್ಸ್‌ಟೆನ್‌ಷನ್, ವೈಯಾಲಿಕಾವಲ್, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಮತ್ತು ಇತರೆ ಪ್ರಶಸ್ತಿ ಪ್ರದಾನ ಸಮಾರಂಭ, ಅತಿಥಿಗಳು- ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಗೃಹ ಸಚಿವ ಆರ್ ಅಶೋಕ್, ನಗರಾಭಿವೃದ್ಧಿ ಸಚಿವ ಎಸ್.ಸುರೇಶ್ ಕುಮಾರ್, ಕಾರ್ಮಿಕ ಮತ್ತು ರೇಷ್ಮೆ ಸಚಿವ ಬಿ.ಎನ್.ಬಚ್ಚೇಗೌಡ, ಬೆಳಿಗ್ಗೆ 11.
ಮಹಾರಾಣಿ ಮಹಿಳಾ ಕಲಾ, ವಾಣಿಜ್ಯ ಮತ್ತು ನಿರ್ವಹಣೆ ಮಹಾವಿದ್ಯಾಲಯ: ಕಿತ್ತೂರು ರಾಣಿ ಚೆನ್ನಮ್ಮ ಸಭಾಂಗಣ, ಶೇಷಾದ್ರಿ ರಸ್ತೆ, `ಸಾಹಿತ್ಯದಲ್ಲಿ ಮಹಿಳೆ~ ಚರ್ಚಾ ಗೋಷ್ಠಿ~, ಉದ್ಘಾಟನೆ- ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕ ಡಾ.ವಿ.ಕಮಲಮ್ಮ, ಅಧ್ಯಕ್ಷತೆ- ಕಾಲೇಜು ಪ್ರಾಂಶುಪಾಲ ಪ್ರೊ. ಕೆ.ಆರ್.ರವಿಕುಮಾರ್, ಅತಿಥಿಗಳು- ವಿಧಾನ ಪರಿಷತ್ ಸದಸ್ಯೆ ಡಾ.ಎಸ್.ಆರ್.ಲೀಲಾ, ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕಿ ಡಾ.ಬಿ.ಎಲ್.ಭಾಗ್ಯಲಕ್ಷ್ಮಿ, ಬೆಳಿಗ್ಗೆ 10.30.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ನೌಕರರ ಸಂಘ: ಜಲಮಂಡಳಿ ರಜತ ಭವನ, 8ನೇ ಮುಖ್ಯರಸ್ತೆ, ಬಿ.ಎಚ್.ಇ.ಎಲ್ ಹತ್ತಿರ, ಮಲ್ಲೇಶ್ವರ, ಉದ್ಘಾಟನೆ- ಡಾ.ಟಿ ಸದಾನಂದಗೌಡ, ಅಧ್ಯಕ್ಷತೆ- ಬೆಂಗಳೂರು ಜಲಮಂಡಳಿ ಅಧ್ಯಕ್ಷ ಗೌರವ ಗುಪ್ತ, ಅತಿಥಿಗಳು- ಆಕಾಶವಾಣಿ ಕೇಂದ್ರದ ಕಾರ್ಯನಿರ್ವಾಹಕ ಅಧಿಕಾರಿ ಸುಮಂಗಳ ಮುಮ್ಮಿಗಟ್ಟಿ, ಮಧ್ಯಾಹ್ನ 3.45.
ಕನ್ನಡ ಸಂಘರ್ಷ ಸಮಿತಿ: ಎಂ.ವಿ.ಸೀ. ಸಭಾಂಗಣ, ಬಿ.ಎಂ.ಶ್ರೀ ಸ್ಮಾರಕ ಪ್ರತಿಷ್ಠಾನ, 3ನೇ ಮುಖ್ಯರಸ್ತೆ, ನರಸಿಂಹರಾಜ ಕಾಲೋನಿ, ಲೇಖಕಿ ಎಸ್.ಕೆ.ರಮಾದೇವಮ್ಮ ಅವರಿಗೆ ದಿ.ಸಾಕಮ್ಮ ಮುದ್ದಪ್ಪ ಅವರ ಸ್ಮರಣಾರ್ಥ `ನಿಸ್ಸೀಮ ಕನ್ನಡತಿ~ ಬಿರುದು ಪ್ರದಾನ, ಅಧ್ಯಕ್ಷತೆ- ಮಾಜಿ ಶಾಸಕಿ ಪ್ರಮಿಳಾ ನೇಸರ್ಗಿ, ಅತಿಥಿಗಳು- ಲೇಖಕಿ ಬಿ.ಟಿ.ಲಲಿತಾ ನಾಯಕ್, ಲೇಖಕಿ ಡಾ.ವರದಾ ಶ್ರೀನಿವಾಸ್, ಸಂಜೆ 5.30.
ನ್ಯಾಷನಲ್ ಏರೋಸ್ಪೇಸ್ ಲ್ಯಾಬೊರೆಟ್ರಿಸ್: ಎಸ್.ಆರ್. ವಲ್ಲೂರಿ ಸಭಾಂಗಣ, ಎನ್‌ಎಎಲ್, ಉಪನ್ಯಾಸ ಕಾರ್ಯಕ್ರಮ, ಅತಿಥಿಗಳು- ಗ್ರಾಮೀಣ ಕೋಟಾ- ಮೈಕ್ರೋ ಫೈನಾನ್ಸ್ (ಸಣ್ಣ ಸಾಲ) ಸಂಸ್ಥೆಯ ಮುಖ್ಯಸ್ಥರು ವಿನತಾ ರೆಡ್ಡಿ, ಬೆಳಿಗ್ಗೆ 10.
ವಿ.ವಿ.ಎಸ್. ಪದವಿ ಕಾಲೇಜು: ಮಾರುತಿ ಸಂಭಾಂಗಣ, ವಾಣಿ ವಿಲಾಸ ರಸ್ತೆ, ವಿಶ್ವೇಶ್ವರಪುರ, `ಉನ್ನತ ಶಿಕ್ಷಣ ಮತ್ತು ಮಹಿಳಾ ವಾಣಿಜ್ಯೋದ್ಯಮಿಯ ಪಾತ್ರ~ ವಿಷಯ ಕುರಿತ ಉಪನ್ಯಾಸ, ಉದ್ಘಾಟನೆ- ಜೈನ್ ವಿವಿ ಕಾರ್ಯನಿರ್ವಾಹಕ ಅಧಿಕಾರಿ ಸಿ.ಚಂದ್ರಶೇಖರ್, ಅಧ್ಯಕ್ಷತೆ- ಎಡಬ್ಲ್ಯೂಎಕೆಇ ಅಧ್ಯಕ್ಷೆ ಧನವಂತಿ ಜೈನ್, ಬೆಳಿಗ್ಗೆ 9.
ಲಿಯೋನೆಸ್ ಕ್ಲಬ್ ಇಂಟರ್‌ನ್ಯಾಷನಲ್: ಬೆಲ್ಲಾ ಕನ್ವೆನ್ಶನ್ ಸೆಂಟರ್, ಸಿಟಿ ರೈಲ್ವೇ ನಿಲ್ದಾಣದ ನಂತರ, ಅತಿಥಿಗಳು- ಅಂತರರಾಷ್ಟ್ರೀಯ ನಿರ್ದೇಶಕ ವಿ.ವಿ.ಕೃಷ್ಣ ರೆಡ್ಡಿ, ವಿಧಾನ ಪರಿಷತ್ ಉಪಸಭಾಪತಿ ವಿಮಲಾ ಗೌಡ, ಕ್ಲಬ್‌ನ ನಿರ್ದೇಶಕ ಪ್ರೊ. ಪಿ.ಸದಾಶಿವ್. ಸಂಜೆ 4.
ನಿಡುಮಾಮಿಡಿ ಮಹಾಸಂಸ್ಥಾನ ಮಠ ಮತ್ತು ಮಾನವಧರ್ಮ ಪೀಠ: ಗಾಂಧಿ ಭವನ, ಕುಮಾರ ಪಾರ್ಕ್ ಪೂರ್ವ. ಮಹಿಳಾ ದಿನಾಚರಣೆ ಮತ್ತು `ಶಕ್ತಿಶ್ರೀ~ ಪ್ರಶಸ್ತಿ ಪ್ರದಾನ ಸಮಾರಂಭ. ಅಧ್ಯಕ್ಷತೆ- ಸಾಹಿತಿ ಬಿ.ಟಿ.ಲಲಿತಾನಾಯಕ್, ಪ್ರಶಸ್ತಿ ವಿತರಣೆ- ಸಮತಾ ವೇದಿಕೆ ಸಂಚಾಲಕಿ ಮೀರಾ ನಾಯಕ್, ಅತಿಥಿಗಳು- ಮೈಸೂರು ವಿವಿ ಅಂತರರಾಷ್ಟ್ರೀಯ ಕೇಂದ್ರ ನಿರ್ದೇಶಕಿ ಪ್ರೊ. ಆರ್. ಇಂದಿರಾ, ಪ್ರೊ.ರೂಪಾರಾವ್, ಡಾ. ಇಂದಿರಾ ಹೆಗ್ಗಡೆ, ಡಾ.ಎಂ. ಲೀಲಾವತಿ. ಬೆಳಿಗ್ಗೆ 10.30.
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್: ನಂ.6, ವಾಡಿಯಾ ಸಭಾಂಗಣ, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ. ಮಹಿಳಾ ದಿನಾಚರಣೆ ಅಂಗವಾಗಿ `ಭ್ರಷ್ಟಾಚಾರ ತಡೆಗಟ್ಟುವಲ್ಲಿ ಮಹಿಳೆಯರ ಪಾತ್ರ~ ಕುರಿತು ವಿಚಾರ ಸಂಕಿರಣ ಮತ್ತು ಸುಮ ಕೆ. ಪ್ರಸಾದ್‌ಅವರಿಂದ ಸುಗಮ ಸಂಗೀತ ಗಾಯನ. ಅಧ್ಯಕ್ಷತೆ- ಡಾ.ಜಯಂತಿ ಮನೋಹರ್. ಬೆಳಿಗ್ಗೆ 10.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಮಹಿಳಾ ವೇದಿಕೆ: ಶಿಕ್ಷಕರ ಸದನ, ಕೆಂಪೇಗೌಡ ರಸ್ತೆ. ಮಹಿಳಾ ದಿನಾಚರಣೆ, ಉದ್ಘಾಟನೆ- ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ಅಧ್ಯಕ್ಷತೆ- ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಸವರಾಜ ಗುರಿಕಾರ, ಅತಿಥಿಗಳು- ಇಂದನ ಸಚಿವೆ ಶೋಭಾ ಕರಂದ್ಲಾಜೆ, ಸಮಾಜ ಕಲ್ಯಾಣ ಇಲಾಖೆ ಸಚಿವ ನಾರಾಯಣಸ್ವಾಮಿ, ಬೆಳಿಗ್ಗೆ 10.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.