ಶ್ರೀಮಾತಾ ಮಹಿಳಾ ಸಹಕಾರಿ ಬ್ಯಾಂಕ್ ನಿಯಮಿತ: ಸೋಮವಾರ ಬೆಳಿಗ್ಗೆ 10.30ಕ್ಕೆ ದಶಮಾನೋತ್ಸವ ಸಮಾರಂಭ, ನೂತನ ಕಟ್ಟಡದ ಉದ್ಘಾಟನೆ: ಆರ್.ಅಶೋಕ್. ಸ್ಮರಣ ಸಂಚಿಕೆ ಲೋಕಾರ್ಪಣೆ: ಸಿ.ಸಿ.ಪಾಟೀಲ್‌ಬ್ಯಾಂಕಿನ ಅಂತರ್ಜಾಲ ಲೋಕಾರ್ಪಣೆ: ಡಾ.ಗೀತಾಬಾಲಿ. ಮಧ್ಯಾಹ್ನ 2ಕ್ಕೆ ವಿಚಾರ ಸಂಕಿರಣದಲ್ಲಿ ಸರೋಜಿನಿ ಭಾರದ್ವಾಜ್ (ಆರ್ಥಿಕ ಸ್ವಾವಂಬನೆ-ಸ್ವಯಂ ಕೃಷಿ-ನೂತನ ಆವಿಷ್ಕಾರ), ಶಬೀನ ಬಾನು (ಸಹಕಾರಿ ಬ್ಯಾಂಕು ಮತ್ತು ಸವಲತ್ತುಗಳು), ದೇಶಪಾಂಡೆ (ಸಣ್ಣ ಸಾಲಗಳು, ಮೈಕ್ರೋಕ್ರೆಡಿಟ್ ಮತ್ತು ಮಹಿಳೆಯ ಆರ್ಥಿಕ ಸ್ವಾವಲಂಬನೆ), ಎಚ್.ಕೆ.ಶ್ರೀನಿವಾಸ್ (ಸಹಕಾರಿ ಬ್ಯಾಂಕಿನ ಪಾತ್ರ ನೂತನ ಭರವಸೆಗಳು), ಧನವಂತಿ ಜೈನ್ (ಅವೇಕ್ ಸಂಸ್ಥೆಯ ಧ್ಯೇಯಗಳು). ಕುರಿತು ವಿಷಯಗಳನ್ನು ಮಂಡಿಸಲಿದ್ದಾರೆ.
ಸ್ಥಳ: ನಂ. 403/803, 8ನೇ ಮೇನ್, 10ನೇ ಕ್ರಾಸ್, ಶಾಸ್ತ್ರಿನಗರ, ಬನಶಂಕರಿ ಎರಡನೇ ಹಂತ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.