
ಪ್ರಜಾವಾಣಿ ವಾರ್ತೆ
ಇಂದಿರಾನಗರದ ಸಿ.ಎಂ.ಎಚ್. ರಸ್ತೆಯಲ್ಲಿರುವ ‘ರಸ’ ಉಪಾಹಾರ ಗೃಹವು ಯಗಾದಿ ಪ್ರಯುಕ್ತ ಮಾ.31ರಂದು ಮಧ್ಯಾಹ್ನ ಹಾಗೂ ರಾತ್ರಿ ವಿಶೇಷ ಮೆನುವನ್ನು ಸಿದ್ಧಪಡಿಸಿದೆ.
ಹೋಳಿಗೆ, ವಡೆ, ಮಾವಿನಕಾಯಿ ಅನ್ನ, ಅವಲಕ್ಕಿ ಪಾಯಸ, ಮಜ್ಜಿಗೆ ಹುಳಿ ಮತ್ತಿತರ ಖಾದ್ಯಗಳಿವೆ. ಸ್ಥಳ: ರಸ, ನಂ. 514 ‘ಬಿ’, ಸಿಎಂಎಚ್ ರಸ್ತೆ, ಇಂದಿರಾನಗರ. ಮಧ್ಯಾಹ್ನ 12ರಿಂದ 3 ಹಾಗೂ ಸಂಜೆ 6ರಿಂದ ರಾತ್ರಿ 11ರವರೆಗೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.