ADVERTISEMENT

ಹುಬ್ಬಳ್ಳಿ ಪುಟಾಣಿಗಳ ಮಕ್ಕಳ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2019, 12:48 IST
Last Updated 12 ನವೆಂಬರ್ 2019, 12:48 IST

ನಾವೆಂದರೆ ನಮಗಿಷ್ಟ... ನಾವೆಂದರೆ ನಮಗಿಷ್ಟ ಅನ್ನುವ ಧಾಟಿಯಲ್ಲಿ, ಮಸ್ತ್‌ ಮಜ್ಜಾ ಮಾಡಿದರು ಈ ಮಕ್ಕಳು! ‘ಪ್ರಜಾವಾಣಿ’ ಅಂಗಳದಲ್ಲಿ ಇವರದ್ದೇ ಕಲರವ. ಈ ಮರಿ ಕೋಗಿಲೆಗಳ ಕೂಜನ. ತಮಗೇನಿಷ್ಟ ಅಂತ ಹೇಳಿದರು. ಮಕ್ಕಳ ದಿನಾಚರಣೆ ಹೇಗೆ ಆಚರಿಸಬೇಕು ಎನ್ನುವುದನ್ನೂ ಹೇಳಿದರು. ಮಾತಿನ ಮಂಟಪ ಕಟ್ಟಿದ ಇವರೆಲ್ಲ ದೊಡ್ಡವರಿಗೂ ಒಂದಷ್ಟು ನುಡಿಮುತ್ತು ಹೇಳಿದರು. ಮಾತು ಮುತ್ತಾದ ಹೊತ್ತು ಇಲ್ಲಿದೆ ನೋಡಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.