ADVERTISEMENT

ಕೋಮುಗಲಭೆ: ಎರಡನೇ ಸ್ಥಾನದಲ್ಲಿ ಕರ್ನಾಟಕ

ಪಿಟಿಐ
Published 14 ಮಾರ್ಚ್ 2018, 19:31 IST
Last Updated 14 ಮಾರ್ಚ್ 2018, 19:31 IST
ಕೋಮುಗಲಭೆ: ಎರಡನೇ ಸ್ಥಾನದಲ್ಲಿ ಕರ್ನಾಟಕ
ಕೋಮುಗಲಭೆ: ಎರಡನೇ ಸ್ಥಾನದಲ್ಲಿ ಕರ್ನಾಟಕ   

ನವದೆಹಲಿ: ದೇಶದಲ್ಲಿ ಕಳೆದ ಎರಡು ವರ್ಷಗಳಲ್ಲಿ ನಡೆದ ಕೋಮುಗಲಭೆಗಳಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ ಎಂದು ಕೇಂದ್ರ ಗೃಹಖಾತೆ ರಾಜ್ಯ ಸಚಿವ ಹಂಸರಾಜ್ ಗಂಗಾರಾಮ್ ಅವರು ಲೋಕಸಭೆಗೆ ಬುಧವಾರ ಮಾಹಿತಿ ನೀಡಿದರು. ಎರಡೂ ವರ್ಷಗಳಲ್ಲಿ ಉತ್ತರ ಪ್ರದೇಶದಲ್ಲಿ ಅತಿಹೆಚ್ಚು ಕೋಮುಗಲಭೆಗಳು ದಾಖಲಾಗಿವೆ.

ವರ್ಷ ಒಟ್ಟು ಸಂಖ್ಯೆ

2017 822

ADVERTISEMENT

2016 703

2015 751

**

2017: ಮೊದಲ ಐದು ರಾಜ್ಯಗಳು

ಉತ್ತರ ಪ್ರದೇಶ 195

ಕರ್ನಾಟಕ 100

ರಾಜಸ್ಥಾನ 91

ಬಿಹಾರ 85

ಮಧ್ಯಪ್ರದೇಶ 60

**

2016: ಮೊದಲ ಐದು ರಾಜ್ಯಗಳು

ಉತ್ತರ ಪ್ರದೇಶ 162

ಕರ್ನಾಟಕ 101

ಮಹಾರಾಷ್ಟ್ರ 68

ಬಿಹಾರ 65

ರಾಜಸ್ಥಾನ 63

**

ಕೋಮುಗಲಭೆಗೆ ಕಾರಣಗಳು:

ಧಾರ್ಮಿಕ ಸಂಗತಿ

ಭೂಮಿ, ಆಸ್ತಿ ವ್ಯಾಜ್ಯ

ಲಿಂಗ ಸಂಬಂಧಿ ಅಪರಾಧಗಳು

ಸಾಮಾಜಿಕ ಜಾಲತಾಣ ಸಂಬಂಧಿ ವಿಷಯಗಳು

ಇತರೆ ಕಾರಣಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.