ಸಮಾಜವಾದಿ ಪಕ್ಷವು ಅಧಿಕಾರಕ್ಕೆ ಬಂದಾಗಿನಿಂದ ಕಲ್ಯಾಣ ಕಾರ್ಯಕ್ರಮಗಳನ್ನುನಿಲ್ಲಿಸಲಾಗಿದೆ
ಬಿಜೆಪಿ ಮತ್ತು ಕಾಂಗ್ರೆಸ್ ಎರಡು ಪಕ್ಷಗಳು ಕೂಡ ಡಿಂಪಲ್ ವಿರುದ್ದ ನಾಮಪತ್ರ ಸಲ್ಲಿಸುವದಿಲ್ಲಾ ಎಂದು ಮೊದಲೆ ಘೋಷಣೆ ಮಾಡಲಾಗಿದೆ ಮಾತ ವಿದಾನಸಭೆ ಸದಸ್ಯತ್ವ ಮಥುರ ಜಿಲ್ಲೆಯ ಆಭ್ಯರ್ಥಿಕೂಡ ಸ್ಪರ್ದಿಸುವದಿಲ್ಲಾ ಎಂದು ತಿಳಿಸಿದ್ದಾರೆ ಎಂದು ಸಮಾಜವಾದಿ ಪಕ್ಷ ಇಲ್ಲಿ ತಿಳಿಸಿದೆ .
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.