
ಪ್ರಜಾವಾಣಿ ವಾರ್ತೆಪಟ್ನಾ(ಐಎಎನ್‌ಎಸ್): ಬಿಹಾರದ ಜಮುಯಿ ಜಿಲ್ಲೆಯಲ್ಲಿ ಪ್ರಾಥಮಿಕ ಶಾಲಾ ಕಟ್ಟಡವನ್ನು ನಕ್ಸಲರು ಶನಿವಾರ ಸ್ಫೋಟಿಸಿದ್ದಾರೆ.
ಜಮುಯಿಯಿಂದ 200 ಕಿ.ಮೀ. ದೂರದ ಭುಲ್‌ಸುಮೆಯಿಯಲ್ಲಿ ಸುಮಾರು 50ಕ್ಕೂ ಹೆಚ್ಚು ಶಸ್ತ್ರಸಜ್ಜಿತ ನಕ್ಸಲರು ಡೈನಮೈಟ್ ಬಳಸಿ ಶಾಲಾ ಕಟ್ಟಡ ಸ್ಫೋಟಿದ್ದಾರೆ.
ಜುಮುಯಿಯಲ್ಲಿ ಪ್ರಯಾಣಿಕರ ರೈಲಿನ ಮೇಲೆ ನಕ್ಸಲರ ದಾಳಿ ನಡೆದ ಎರಡು ದಿನದಲ್ಲೇ ಈ ಘಟನೆ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.