ADVERTISEMENT

ನಕ್ಸಲರ ಹೊಸ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2012, 19:05 IST
Last Updated 8 ಏಪ್ರಿಲ್ 2012, 19:05 IST

ಭುವನೇಶ್ವರ (ಪಿಟಿಐ): ಒಡಿಶಾ ಬಿಜೆಪಿ ಶಾಸಕ ಜಿನಾ ಹಿಕಾಕ ಅವರ ಪತ್ನಿ ಈ ತಿಂಗಳ 10ರೊಳಗೆ ಕೋರಾಪುಟ್ ಜಿಲ್ಲೆಯ ಬಾಲಿಪೆಟ್ ಗ್ರಾಮಕ್ಕೆ ಜೈಲಿನಿಂದ ಬಿಡುಗಡೆಯಾದ 30 ಮಂದಿಯೊಂದಿಗೆ ಆಗಮಿಸಬೇಕು ಎಂಬ ಹೊಸ ಬೇಡಿಕೆಯನ್ನು ಶಾಸಕರನ್ನು ಅಪಹರಿಸಿರುವ ಮಾವೊವಾದಿಗಳು ಸರ್ಕಾರದ ಮುಂದಿಟ್ಟಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.