ADVERTISEMENT

ಯುಪಿಯಲ್ಲಿ ಎಸ್ ಪಿ, ಮಣಿಪುರದಲ್ಲಿ ಕಾಂಗ್ರೆಸ್, ಪಂಜಾಬ್ ನಲ್ಲಿ ಎಸ್ಎಡಿ ಅಧಿಕಾರಕ್ಕೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2012, 5:35 IST
Last Updated 6 ಮಾರ್ಚ್ 2012, 5:35 IST

ನವದೆಹಲಿ (ಪಿಟಿಐ/ಯುಎನ್ಐ): ಮಿನಿ ಮಹಾಸಮರ ಎಂದು ಬಿಂಬಿಸಲಾಗಿರುವ ಪಂಚ ರಾಜ್ಯಗಳ ವಿಧಾನ ಸಭೆಗೆ ನಡೆದ ಚುನಾವಣೆಯ ಫಲಿತಾಂಶದ ಬಹುತೇಕ ವಿವರಗಳು ಮಂಗಳವಾರ ಸಂಜೆಯ ಹೊತ್ತಿಗೆ ಹೊರಬಿದ್ದಿದ್ದು, ಉತ್ತರ ಪ್ರದೇಶದಲ್ಲಿ ಮುಂಚೂಣಿಯಲ್ಲಿರುವ ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಯಾದವ್ ಅಧಿಕಾರ ಹಿಡಿಯುವುದು ಖಚಿತವಾದಂತಾಗಿದೆ. 

ಪಂಜಾಬ್ ನಲ್ಲಿ ಅಕಾಲಿ ಶಿರೋಮಣಿ ದಳವು ಬಹುಮತ ಸಾಧಿಸಿದ್ದು ಸರ್ಕಾರ ರಚನೆ ಮಾಡಲಿದೆ. ಮಣಿಪುರದಲ್ಲಿ ಕಾಂಗ್ರೆಸ್  ಗೆ ಸ್ಪಷ್ಟ ಬಹುಮತ ಲಭಿಸಿದೆ.

 

 ಉತ್ತರ ಪ್ರದೇಶ 
ಪಕ್ಷ ಮುನ್ನಡೆ ಗೆಲುವು
ಬಿಎಸ್ಪಿ 1 79
ಎಸ್ಪಿ 0 224
ಬಿಜೆಪಿ 0 47
ಕಾಂಗ್ರೆಸ್+ 0 38
ಇತರೆ 0 14
ಒಟ್ಟು ಸ್ಥಾನಗಳು 403, ಸರ್ಕಾರ ರಚಿಸಲು ಬೇಕಾದ ಸ್ಥಾನಗಳು 202

ಪಂಜಾಬ್

ADVERTISEMENT

ಪಕ್ಷ ಮುನ್ನಡೆ ಗೆಲುವು
ಎಸ್ಎಡಿ+ 0 68
ಕಾಂಗ್ರೆಸ್ 0 46
ಪಿಪಿಪಿ 0 0
ಇತರೆ 0 3
- - -
ಒಟ್ಟು ಸ್ಥಾನಗಳು 117, ಸರ್ಕಾರ ರಚಿಸಲು ಬೇಕಾದ ಸ್ಥಾನಗಳು 59

ಉತ್ತರಾಖಂಡ

ಪಕ್ಷ ಮುನ್ನಡೆ ಗೆಲುವು
ಬಿಜೆಪಿ 0 31
ಕಾಂಗ್ರೆಸ್ 0 32
ಇತರೆ 0 7
- - -
- - -
ಒಟ್ಟು ಸ್ಥಾನಗಳು 70, ಸರ್ಕಾರ ರಚಿಸಲು ಬೇಕಾದ ಸ್ಥಾನಗಳು 36

ಮಣಿಪುರ

ಪಕ್ಷ ಮುನ್ನಡೆ

ಗೆಲುವು

ಕಾಂಗ್ರೆಸ್ 0 42
ಪಿಡಿಎಫ್ 0 1
ಎನ್ಪಿಎಫ್ 0 4
ಟಿಎಂಸಿ 0 7
ಇತರೆ 0 6
ಒಟ್ಟು ಸ್ಥಾನಗಳು 60, ಚುನಾವಣೆ ನಡೆದದ್ದು 51 ಕ್ಷೇತ್ರಕ್ಕೆ. ಸರ್ಕಾರ ರಚಿಸಲು ಬೇಕಾದ ಸ್ಥಾನಗಳು 31

ಗೋವಾ

ಪಕ್ಷ ಮುನ್ನಡೆ

ಗೆಲುವು

ಕಾಂಗ್ರೆಸ್+ 0 9
ಬಜೆಪಿ+ 0 24
ಯುಜಿಡಿಪಿ 0 2
ಇತರೆ 0 5
- - -
ಒಟ್ಟು ಸ್ಥಾನಗಳು 40, ಚುನಾವಣೆ ನಡೆದದ್ದು 36. ಸರ್ಕಾರ ರಚಿಸಲು ಬೇಕಾದ ಸ್ಥಾನಗಳು 21

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.