
ಪ್ರಜಾವಾಣಿ ವಾರ್ತೆ
ಮುಂಬೈ (ಪಿಟಿಐ): ಬಾಲಿವುಡ್ ನಟಿ ಕರಿಷ್ಮಾ ಕಪೂರ್ ಅವರು ತಮ್ಮ ಪತಿ ಸಂಜಯ್ ಕಪೂರ್ ಮತ್ತು ಅತ್ತೆಯ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿದ್ದಾರೆ.
ಪತಿ ಸಂಜಯ್ ಅವರಿಂದ ಐದು ವರ್ಷಗಳ ಹಿಂದೆಯೇ ಪರಿತ್ಯಕ್ತಗೊಂಡಿರುವ ಕರಿಷ್ಮಾ ಕಪೂರ್ ಅವರು ವಿಚ್ಛೇದನ ಮತ್ತು ಇಬ್ಬರು ಮಕ್ಕಳಾದ ಸಮೀರ ಮತ್ತು ಕಿಯಾನ್‌ನನ್ನ ತಮಗೆ ನೀಡುವಂತೆ ಕಾನೂನು ಹೋರಾಟ ನಡೆಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.