ADVERTISEMENT

ಸ್ವಜನ ಪಕ್ಷಪಾತ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2012, 19:30 IST
Last Updated 8 ಮಾರ್ಚ್ 2012, 19:30 IST

ತಿರುವನಂತಪುರ (ಪಿಟಿಐ): ಕೇರಳದ ಮಾಜಿ ಮುಖ್ಯಮಂತ್ರಿ ವಿ.ಎಸ್.ಅಚ್ಯುತಾನಂದನ್ ಅವರು ಅಧಿಕಾರದಲ್ಲಿದ್ದಾಗ ಸರ್ಕಾರದ ಮುಖ್ಯ ಹುದ್ದೆಗೆ ತಮ್ಮ ಮಗನನ್ನು ನೇಮಿಸುವ ಸಂದರ್ಭದಲ್ಲಿ, ಸ್ವಜನ ಪಕ್ಷಪಾತ ಹಾಗೂ ಕಾನೂನುಬಾಹಿರ ನಿಯಮಗಳನ್ನು ಅನುಸರಿಸಿರುವುದು ಜಂಟಿ ಶಾಸಕಾಂಗ ಸಮಿತಿಯ ತನಿಖೆಯಿಂದ ಕಂಡುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.