ADVERTISEMENT

ಮಿಜೋರಾಂ: 25 ಯೋಧರಿಗೆ ಕೋವಿಡ್‌

ಪಿಟಿಐ
Published 29 ಸೆಪ್ಟೆಂಬರ್ 2020, 6:07 IST
Last Updated 29 ಸೆಪ್ಟೆಂಬರ್ 2020, 6:07 IST
ಕೊರೊನಾ ವೈರಸ್
ಕೊರೊನಾ ವೈರಸ್   

ಐಜ್ವಾಲ್‌: ಮಿಜೋರಾಂನಲ್ಲಿ ಮಂಗಳವಾರ ಹೊಸದಾಗಿ 50 ಕೋವಿಡ್‌–19 ಪ್ರಕರಣಗಳು ವರದಿಯಾಗಿವೆ. 50 ಜನ ಸೋಂಕಿತರ ಪೈಕಿ 25 ಜನ ಯೋಧರಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಸೇರಿದ್ದಾರೆ.

ಐಜ್ವಾಲ್‌ ಜಿಲ್ಲೆಯಲ್ಲಿ 47 ಹಾಗೂ ಲುಂಗ್ಲಿಯಲ್ಲಿ 7 ಪ್ರಕರಣಗಳು ವರದಿಯಾಗಿವೆ.

ಸಿಆರ್‌ಪಿಎಫ್‌ನ 14, ಬಿಎಸ್‌ಎಫ್‌ನ 7, ಅಸ್ಸಾಂ ರೈಫಲ್ಸ್‌ನ 3 ಹಾಗೂ ಐಎಎಫ್‌ನ ಒಬ್ಬ ಯೋಧಗೆ ಕೋವಿಡ್‌–19 ದೃಢಪಟ್ಟಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.