ADVERTISEMENT

ಗುರುಗ್ರಾಮ: 3 ವರ್ಷದ ಮಗುವಿನ ಮೇಲೆ ಅತ್ಯಾಚಾರ- ಸೆರೆ

ಪಿಟಿಐ
Published 20 ಫೆಬ್ರುವರಿ 2026, 14:34 IST
Last Updated 20 ಫೆಬ್ರುವರಿ 2026, 14:34 IST
<div class="paragraphs"><p>ಗುರುಗ್ರಾಮ: 3 ವರ್ಷದ ಮಗುವಿನ ಮೇಲೆ ಅತ್ಯಾಚಾರ- ಸೆರೆ</p></div>

ಗುರುಗ್ರಾಮ: 3 ವರ್ಷದ ಮಗುವಿನ ಮೇಲೆ ಅತ್ಯಾಚಾರ- ಸೆರೆ

   

ಗುರುಗ್ರಾಮ: ಮೂರು ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಿದ ಬಳಿಕ ಕತ್ತು ಹಿಸುಕಿ ಕೊಂದ ಘಟನೆ ಗುರುಗ್ರಾಮದ ಸೆಕ್ಟರ್‌ 37ರಲ್ಲಿ ನಡೆದಿದೆ.

ಮಹಮ್ಮದ್‌ಪುರ ಝಾಡ್ಸಾ ಗ್ರಾಮದಲ್ಲಿ ಮಗು ಕಾಣೆಯಾಗಿದೆ. ಇದಕ್ಕೆ ನೆರೆಮನೆಯ ವ್ಯಕ್ತಿಯೇ ಕಾರಣ ಎಂದು ಕುಟುಂಬಸ್ಥರು ಗುರುವಾರ ರಾತ್ರಿ ದೂರು ನೀಡಿದ್ದರು ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ADVERTISEMENT

‘ಮಗುವನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಅತ್ಯಾಚಾರ ಎಸಗಿ ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ. ತನಿಖೆ ನಡೆಯುತ್ತಿದೆ. ಆರೋಪಿಯು ಬಿಹಾರದ ವ್ಯಕ್ತಿ. ಗುರುಗ್ರಾಮದಲ್ಲಿ ಗುಜರಿ ಸಂಗ್ರಹಿಸುತ್ತಿದ್ದ’ ಎಂದು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.